Asianet Suvarna News Asianet Suvarna News

ಈ ರಾಶಿಯವರಿಗಿಂದು ಅತಿಯಾದ ಆಹಾರದಿಂದ ಅನಾರೋಗ್ಯ: ಎಚ್ಚರದಿಂದಿರಿ

  • 14 ಆಗಸ್ಟ್‌ 2021 ಶನಿವಾರದ ಭವಿಷ್ಯ
  • ಮಿಥುನ ರಾಶಿಯವರಿಗೆ ಕಚೇರಿಯಲ್ಲಿ ಬಹುಮಾನ
  • ಇನ್ನುಳಿದ ರಾಶಿಗಳ ಇಂದಿನ ರಾಶಿ ಫಲ ಹೇಗಿದೆ ?
Daily horoscope 14 August 2021 astrological predictions for scorpio sagittarius and other in kannada dpl
Author
Bangalore, First Published Aug 14, 2021, 6:59 AM IST
  • Facebook
  • Twitter
  • Whatsapp

ಮೇಷ: ಹೊಸ ಚಿಂತನೆಯೊಂದು ನಿಮ್ಮ ಜೀವನವನ್ನು ಬದಲಾಯಿಸುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಗಲಿದೆ.

ವೃಷಭ: ದೂರ ಪ್ರಯಾಣ ಯೋಗ. ಹಿರಿಯರ ದರ್ಶನ ಮಾಡಿ, ಅವರನ್ನು ಸಂತೋಷಪಡಿಸುವ ದಿನ. ಮನೆಯಲ್ಲಿ ಸಂಭ್ರಮ.

ಮಿಥುನ: ಕಚೇರಿಯಲ್ಲಿ ಸಮಾಧಾನ ವಾತಾವರಣ. ನಿಮ್ಮನ್ನು ಗುರುತಿಸಿ, ವಿಶೇಷವಾದ ಬಹುಮಾನ ಕೊಡುವ ದಿನ.

ಕಟಕ: ದೂರದ ಬಂಧುಗಳ ಆಗಮನ, ಮನೆಯಲ್ಲಿ ಸಂಭ್ರಮದ ವಾತಾವರಣ. ಹಳೆಯ ಗೆಳೆಯರ ಭೇಟಿಗೆ ಇದು ಸಕಾಲ.

ಸಿಂಹ: ನಿಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಬಹುದು. ಮಾತಿನಲ್ಲಿ ಅತ್ಯಂತ ಎಚ್ಚರವಿರಲಿ. ಶುಭದಿನ

ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು

ಕನ್ಯಾ: ನೀವು ಕೈಗೊಂಡ ನಿರ್ಧಾರಕ್ಕೆ ಎಲ್ಲೆಡೆಯಿಂದಲೂ ಶ್ಲಾಘಟನೆ ವ್ಯಕ್ತವಾಗಲಿದೆ, ದೂರ ಪ್ರಯಾಣ ಯೋಗ

ತುಲಾ: ಇಂದು ಹೆಚ್ಚಾಗಿ ಓದಿನಲ್ಲಿ ತೊಡಗಿಸಿಕೊಳ್ಳಿ. ಅಚಾನಕ್ ಆಗಿ ಹಲವು ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

ವೃಶ್ಚಿಕ: ಕಚೇರಿಯಲ್ಲಿನ ಸಹೊದ್ಯೋಗಿಗಳ ಕಿರುಕುಳ ಹೆಚ್ಚು ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡವಿದ್ದರೂ ಸಮಾಧಾನದಿಂದ ಮಾಡಿ.

ಧನಸ್ಸು: ಆತಂಕಕಾರಿ ಘಟನೆಯೊಂದು ಈ ದಿನ ನಿಮ್ಮ ಜೀವನದಲ್ಲಿ ನಡೆಯಲಿದೆ, ಅತ್ಯಂತ ಎಚ್ಚರದಿಂದಿರಿ.

ಈ ಮೂರು ರಾಶಿ ಹುಡುಗರು ಕೇರಿಂಗ್ –ರೊಮ್ಯಾಂಟಿಕ್!

ಮಕರ: ನಿಮ್ಮ ಕೆಲಸವನ್ನು ಗುರುತಿಸಿ ನಿಮಗೆ ವಿಶೇಷ ಸತ್ಕಾರ ದೊರೆಯಲಿದೆ. ಕಚೇರಿಯಲ್ಲಿ ನಿಮಗೆ ಬಡ್ತಿ ಸಿಗಲಿದೆ. ಸಂಭ್ರಮದ ದಿನ.

ಕುಂಭ: ದೂರದ ಬಂಧುಗಳ ಆಗಮನ, ಮನೆಯಲ್ಲಿ ಸಂಭ್ರಮದ ವಾತಾವರಣ, ನಿಮ್ಮ ಮಾತಿಗೆ ಎಲ್ಲರಿಂದ ಮನ್ನಣೆ ದೊರೆಯಲಿದೆ.

ಮೀನ: ಅತಿಯಾದ ಆಹಾರ ಸೇವನೆಯೊಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆಯಿಂದ ಇರಿ.

Follow Us:
Download App:
  • android
  • ios