Daily Horoscope| ದಿನಭವಿಷ್ಯ: ಸಿಂಹ ರಾಶಿಯವರಿಗೆ ಕೆಲಸದಲ್ಲಿ ಹೋರಾಟ, ಸುಖಭಂಗ!
* 08 ನವೆಂಬರ್ 2021 ಸೋಮವಾರದ ಭವಿಷ್ಯ
* ಸಿಂಹ ರಾಶಿಯವರಿಗೆ ಕೆಲಸದಲ್ಲಿ ಹೋರಾಟ, ಸುಖಭಂಗ!
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ(Aries): ಮಾನಸಿಕ ಖಿನ್ನತೆ, ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ, ತಾಯಿಯ ಆರೋಗ್ಯದಲ್ಲಿ ಏರುಪೇರು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ವೃಷಭ(Taurus): ಶುಭಫಲ, ಸ್ವಲ್ಪ ಅಜೀರ್ಣತೆ ಕಾಡಲಿದೆ, ಹಣಕಾಸು ನಷ್ಟ ಸಂಭವ, ಪರಮೇಶ್ವರನ ಪ್ರಾರ್ಥನೆ ಮಾಡಿ
ಮಿಥುನ(Gemini): ಪ್ರಯಾಣ ಮತ್ತು ಕಾರ್ಯ ಸ್ಥಳದಲ್ಲಿ ತೊಂದರೆ, ಸ್ತ್ರೀಯರಿಂದ ಖಿನ್ನತೆ, ಆತಂಕದ ದಿನ, ವಿಷ್ಣುಸಹಸ್ರನಾಮ ಪಠಿಸಿ
ಕಟಕ(Cancer): ಅನುಕೂಲದ ದಿನ, ಲಾಭ ಸಮೃದ್ಧಿ, ಅದೃಷ್ಟ ಹೀನತೆ ಇರಲಿದೆ, ದುರ್ಗಾ ಸ್ತುತಿ ಪಠಿಸಿ
ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ಸಿಂಹ(Leo): ಕೆಲಸದಲ್ಲಿ ಹೋರಾಟ, ಸುಖಭಂಗ, ಪ್ರಯಾಣದಲ್ಲಿ ವಿಘ್ನ, ನವಗ್ರಹ ಪೀಡಾಪರಿಹಾರ ಪಠಿಸಿ
ಕನ್ಯಾ(Virgo): ನಷ್ಟ ಸಂಭವ, ಮಕ್ಕಳಿಂದ ಅಸಮಧಾನ, ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ
ತುಲಾ(Libra): ಸಂಗಾತಿಯಿಂದ ಅಸಮಧಾನ, ಮನೆಯಲ್ಲಿ ಅಸಮಧಾನ, ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿ
ವೃಶ್ಚಿಕ(Scorpio): ಸ್ವಲ್ಪ ಪ್ರಾಯಾಸದ ದಿನ, ಶುಭವೂ ಇದೆ, ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ
ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!
ಧನುಸ್ಸು(Sagittarius): ಮಾತಿನಲ್ಲಿ ಎಚ್ಚರಿಕೆ ಇರಲಿ, ತಂದೆ ಸಲುವಾಗಿ ಪ್ರಯಾಣವಿದ್ದರೂ ಪ್ರಯಾಣ ಬೇಡ, ಗುರು ಸ್ಮರಣೆ ಮಾಡಿ
ಮಕರ(Capricorn): ಸಂಗಾತಿಯ ಮಾತು ಕೇಳಿ, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ
ಕುಂಭ(Aquarius): ನಿಮಗೆ ನೀವೇ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಅಸಮಧಾನ ನಿವಾರಣೆಗೆ ನವಗ್ರಹ ಸ್ತೋತ್ರ ಪಠಿಸಿ
ಮೀನ(Pisces): ರಾಮ ಪ್ರಾರ್ಥನೆ ಮಾಡಿ, ಮಕ್ಕಳಿಂದ ಸಮಾಧಾನದ ದಿನ, ಭಯ ಪಡುವ ಅವಶ್ಯಕತೆ ಇಲ್ಲ, ದತ್ತಾತ್ರೇಯ ದರ್ಶನ ಮಾಡಿ