ಮೇಷ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಜಿಪುಣತನದಿಂದ ಕಳಂಕ, ದುರ್ಗಾ ದೇವಸ್ಥಾನಕ್ಕೆ ಪಾಯಸ ನೈವೇದ್ಯ ಮಾಡಿ

ವೃಷಭ - ಮನಸ್ಸಿನ ಮೇಗೆ ಗಂಬೀರ ಪರಿಣಾಮ, ಲಾಭ ಸಮೃದ್ಧಿ, ಹಣಬಲ ಇರಲಿದೆ, ದುರ್ಗಾ ದೇವಸ್ಥಾನಕ್ಕೆ ಅಕ್ಕಿ-ಉದ್ದು-ಹುರುಳಿ ದಾನ ಮಾಡಿ

ಮಿಥುನ - ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು, ದುಷ್ಟರ ಸಹವಾಸದಿಂದ ಹಣ ನಷ್ಟ, ಉದ್ಯೋಗಿಗಳಿಗೆ ಉತ್ತಮ ದಿನ, ದುರ್ಗಾ ಪ್ರಾರ್ಥನೆ ಮಾಡಿ

ಜಾತಕದ ಯಾವ ಮನೆಯಲ್ಲಿ ಯಾವ ಗ್ರಹವಿದ್ದರೆ ರಾಜಯೋಗ ಒಲಿಯುತ್ತೆ?

ಕಟಕ - ದೇಹಸ್ಥಿತಿ ಕುಗ್ಗಲಿದೆ, ಆರೋಗ್ಯದಲ್ಲಿ ಏರುಪೇರು, ಆತ್ಮೀಯರು ದೂರಾಗಲಿದ್ದಾರೆ, ದುರ್ಗಾ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿಸಿ

ಸಿಂಹ - ನಿಮ್ಮ ಹಣ ಶತ್ರುಗಳ ಪಾಲಾಗುವ ಸಾಧ್ಯತೆ, ಸ್ತ್ರೀಯರೊಂದಿಗಿನ ವ್ಯವಹಾರಗಳಲ್ಲಿ ಎಚ್ಚರ, ವಿದ್ಯಾರ್ಥಿಗಳಿಗೆ ಶುಭಫಲ, ದುರ್ಗಾ ಪ್ರಾರ್ಥನೆ ಮಾಡಿ

ಕನ್ಯಾ - ಸ್ತ್ರೀಯರಿಂದ ಉದ್ಯೋಗದಲ್ಲಿ ಘರ್ಷಣೆ, ಕಲಹಗಳಾಗುವ ಸಾಧ್ಯತೆ, ಆರೋಗ್ಯದ ಕಡೆ ಗಮನವಿಡಿ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ತುಲಾ - ಧನ ಸಮೃದ್ಧಿ, ಧೈರ್ಯ ಹೆಚ್ಚಾಗಲಿದೆ, ಧರ್ಮ ಕಾರ್ಯಗಳಲ್ಲಿ ವಿಘ್ನ, ಶತ್ರುಗಳ ನಿವಾರಣೆ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ವೃಶ್ಚಿಕ - ಸ್ತ್ರೀಯರಿಂದ ನಷ್ಟ, ಇಷ್ಟವಸ್ತು ಕಳುವಾಗುವ ಸಾಧ್ಯತೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಉದ್ದು ಹಾಗೂ ಅಕ್ಕಿ ದಾನ ಮಾಡಿ

ಧನುಸ್ಸು - ಬಾಂದವ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರದಲ್ಲಿ ಮೋಸಹೋಗುವ ಸಾಧ್ಯತೆ ಇದೆ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ

ಮಕರ - ದಾಂಪತ್ಯದಲ್ಲಿ ಅಪನಂಬಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಧನ್ವಂತರಿ ಪ್ರಾರ್ಥನೆ ಮಾಡಿ

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

ಕುಂಭ - ಉತ್ತಮ ದಿನವಾಗಿರಲಿದೆ, ಲಾಭ ಸಮೃದ್ಧಿ, ಧನ ಲಾಭ, ಆರೋಗ್ಯ ಸಮೃದ್ಧಿ, ಉದ್ದು-ಅಕ್ಕಿ ದಾನ ಮಾಡಿ

ಮೀನ - ನಿವೇಶನ ಸ್ಥಳದಲ್ಲಿ ಎಚ್ಚರ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ವಿಷಜಂತುಗಳ ಭಯ, ಧನಲಾಭ, ಉದ್ದು-ಅಕ್ಕಿ ದಾನ ಮಾಡಿ