Asianet Suvarna News Asianet Suvarna News

ದಿನ ಭವಿಷ್ಯ: ತುಲಾ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ!

* 01 ಸಪ್ಟೆಂಬರ್ 2021 ಮಂಗಳವಾರದ ಭವಿಷ್ಯ

* ತುಲಾ ರಾಶಿಯವರ ಆರೋಗ್ಯದಲ್ಲಿ ವ್ಯತ್ಯಾಸ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 01 September 2021 astrological Predictions for Taurus Gemini and other in Kannada pod
Author
Bangalore, First Published Sep 1, 2021, 7:20 AM IST
  • Facebook
  • Twitter
  • Whatsapp

ಮೇಷ- ಉದ್ಯೋಗಿಗಳಿಗೆ ಮಾನಸಿಕ ಕಿರಿಕಿರಿ, ಉತ್ತಮ ದಿನವಾಗಿರಲಿದೆ, ಅನಂತ ಸ್ವಾಮಿಯ ಆರಾಧನೆ ಮಾಡಿ

ವೃಷಭ - ಅನುಕೂಲದ ವಾತಾವರಣ, ಕುಟುಂಬದಲ್ಲಿ ಸಹಕಾರ, ಸಮೃದ್ಧಿಯ ಫಲ, ದುರ್ಜನರಿಂದ ದೂರವಿರಿ, ಸುದರ್ಶನ ಚಕ್ರವನ್ನಿಟ್ಟು ಪೂಜಿಸಿ

ಮಿಥುನ - ಮಿತ್ರರಿಂದ ಸಹಕಾರ, ಹಣಕಾಸು ನಷ್ಟ ಸಾಧ್ಯತೆ, ವಿಪರೀತ ಖರ್ಚಾಗುವ ಸಾಧ್ಯತೆ, ಅನಂತನ ಪ್ರಾರ್ಥನೆ ಮಾಡಿ

ಕಟಕ - ಸಂಗಾತಿಯಿಂದ ಸಹಕಾರ, ವಿದ್ಯಾರ್ಥಿಗಳಿಗೆ ಶುಭಫಲ, ಉತ್ತಮ ದಿನವಾಗಿರಲಿದೆ, ಹರಿಹರರ ಪ್ರಾರ್ಥನೆ ಮಾಡಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ಸ್ತ್ರೀಯರಿಂದ ಅನುಕೂಲ, ಕೆಲಸದಲ್ಲಿ ಸಾಧನೆ, ಸಮಾಧಾಮದ ದಿನ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟ ಸಂಭವ, ಅನುಕೂಲವೂ ಇದೆ, ಮಿಶ್ರಫಲ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ವ್ಯತ್ಯಾಸ, ದೇಹಸ್ಥಿತಿ ವ್ಯತ್ಯಾಸವಾಗಲಿದೆ, ಶುಭಫಲವೂ ಇದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಕೃಷಿಕರು ಎಚ್ಚರವಾಗಿರಿ, ಭೂವರಾಹ ಸ್ವಾಮಿ ಪ್ರಾರ್ಥನೆ ಮಾಡಿ

ನೀರಿಗೆ ಮುದುಡದ, ಬೆಂಕಿಗೆ ಸುಡದ ಕಾಗದದ ಮನೆಗಳು

ಧನುಸ್ಸು - ದಾಂಪತ್ಯದಲ್ಲಿ ಅಸಮಧಾನ, ಮುಂಗೋಪದಿಂದ ಕಾರ್ಯ ಹಾನಿ, ದುರ್ಜನರ ಸಹವಾಸ, ಗುರು ಪ್ರಾರ್ಥನೆ ಮಾಡಿ

ಮಕರ - ಬುದ್ಧಿಶಕ್ತಿ ಮಂಗಾಗಲಿದೆ, ಹಿರಿಯರ ಮಾರ್ಗದರ್ಶನ ಬೇಕು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರ ನಡುವೆ ಕಲಹಗಳ ಸಂಭವ, ಮನೆಯಲ್ಲಿ ಘರ್ಷಣೆಗಳು, ಬುದ್ಧಿ ಮಂಕಾಗುತ್ತದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ತಾಯಿಯ ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಕೊಂಚ ವ್ಯಥೆ, ಗ್ರಾಮ ದೇವತಾರಾಧನೆ ಮಾಡಿ

 

 

Follow Us:
Download App:
  • android
  • ios