Asianet Suvarna News Asianet Suvarna News

Daily Horoscope| ದಿನಭವಿಷ್ಯ: ಕುಂಭ ರಾಶಿಯವರಿಗೆ ಕೊಂಚ ತೊಡಕುಗಳ ದಿನ!

* 01 ನವೆಂಬರ್ 2021 ಸೋಮವಾರದ ಭವಿಷ್ಯ
* ಕುಂಭ ರಾಶಿಯವರಿಗೆ ಕೊಂಚ ತೊಡಕುಗಳ ದಿನ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 01 November 2021 astrological Predictions for Aquarius and other in Kannada pod
Author
Bangalore, First Published Nov 1, 2021, 6:28 AM IST
  • Facebook
  • Twitter
  • Whatsapp

ಮೇಷ - ಮಾನಸಿಕವಾಗಿ ಕುಗ್ಗುತ್ತೀರಿ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗಲಿದೆ, ಆದರೆ ಆತಂಕ ಬೇಡ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕವಾಗಿ ಅಸಮಾಧಾನ, ಹಿಂಜರಿಕೆ ಇರಲಿದೆ, ಕಾರ್ಯ ಸಾಧಿಸುವ ದಿನ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಸ್ತ್ರೀಯರಿಗೆ ಹಣಕಾಸಿನ ವಿಚಾರದಲ್ಲಿ ಏರುಪೇರು, ಕೊಂಚ ಅಸಮಧಾನವೂ ಇದೆ, ವಸ್ತ್ರದಾನ ಮಾಡಿ

ಕಟಕ - ಬುದ್ಧಿಶಕ್ತಿ ಮಂಕಾಗಲಿದೆ, ಕೆಲಸದಲ್ಲಿ ಎಚ್ಚರಿಕೆ ಇರಲಿ, ವ್ಯಾಪಾರಿಗಳಿಗೆ ಅನುಕೂಲದ ದಿನ, ಆಂಜನೇಯ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಮಿಶ್ರಫಲವಿದೆ, ತಾಯಿಯ ಆರೋಗ್ಯದ ಕಡೆ ಗಮನವಿಡಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ, ಅಮ್ಮನವರಿಗೆ ಪಾಯಸ ನೈವೇದ್ಯ ಮಾಡಿ

ಕನ್ಯಾ - ಸಹೋದರರಿಂದ ತೊಡಕು, ಭಯದ ವಾತಾವರಣ, ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ತುಲಾ - ಉದ್ಯೋಗಿಗಳಿಗೆ ಕುಟುಂಬದವರ ಸಹಕಾರ, ಸ್ವಲ್ಪ ಕಲಹದ ವಾತಾವರಣ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ದುರ್ಗಾ ಕವಚ ಪಠಿಸಿ

ಮಣಿಕಟ್ಟಿನ ರೇಖೆಯಿಂದ ತಿಳಿಬಹುದು ನಿಮ್ಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತಿನ ರಹಸ್ಯ!

ಧನುಸ್ಸು - ಆತಂಕ ಬೇಡ, ಉದ್ಯೋಗಿಗಳು ಎಚ್ಚರವಾಗಿರಬೇಕು, ಮನ್ಯುಸೂಕ್ತ ಪಾರಾಯಣ, ದುರ್ಗಾರಾಧನೆ ಮಾಡಿ

ಮಕರ - ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಅಕ್ಕನಿಂದ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕುಂಭ - ಕೊಂಚ ತೊಡಕುಗಳ ದಿನ, ನಷ್ಟ ಸಂಭವ, ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ದಾಂಪತ್ಯದಲ್ಲಿ ಕಲಹ, ಶಾಂತತೆ ಇರಲಿ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

Follow Us:
Download App:
  • android
  • ios