ಉಡುಪಿ(ಅ. 26)  ಇಲಿಪಾಷಾಣ ಬೆರೆಸಿದ್ದ ಪಪ್ಪಾಯಿ ತಿಂದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಉಡುಪಿ ಹಿರಿಯಡ್ಕದ ಕುದಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ.

ಶ್ರೀಮತಿ (43) ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ. ಇಲಿಗಳ ಕಾಟದಿಂದ ರೋಸಿಹೋಗಿ ಪಪ್ಪಾಯಿಯಲ್ಲಿ ಇಲಿಪಾಷಾಣ ಹಾಕಿ ಇಡಲಾಗಿತ್ತು ಇಲಿಯ ಕಾಟದಿಂದ ರೋಸಿ ಹೋಗಿ ಮಗಳೇ ಪಾಷಾಣ ಬೆರೆಸಿದ್ದಳು. ಪಪ್ಪಾಯಿಗೆ ಪಾಷಾಣ ಹಾಕಿದ್ದು ಶ್ರೀಮತಿಗೆ ಗೊತ್ತಿರಲಿಲ್ಲ.

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದ ಪಾಪಿ

ಪಪ್ಪಾಯಿ ತಿಂದ ಮೇಲೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಮತಿ ಸಾವನ್ನಪ್ಪಿದ್ದ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.