Asianet Suvarna News Asianet Suvarna News

ಬೆಂಗಳೂರು: ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6ನೇ ಪ್ಲೋರ್‌ನಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಡೈಮಂಡ್ ಕುಶ್ವಾಹ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಕೆಮಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು. ಆತ್ಮಹತ್ಯೆಗೆ ಶರಣಾದ ಕುಶ್ವಾಹ ದೆಹಲಿ ಮೂಲದವರಾಗಿದ್ದಾನೆ. 

PHD Student Committed Suicide at IISC Campus in Bengaluru grg
Author
First Published Dec 1, 2023, 9:16 PM IST

ಬೆಂಗಳೂರು(ಡಿ.01): ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಪಿಹೆಚ್‌ಡಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಇಂದು(ಶುಕ್ರವಾರ) ನಡೆದಿದೆ. ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾದ ಪಿಹೆಚ್‌ಡಿ ವಿದ್ಯಾರ್ಥಿಯಾಗಿದ್ದಾನೆ. 

ಐಐಎಸ್‌ಸಿ ಕ್ಯಾಂಪಸ್‌ನ ಕಟ್ಟಡದ 6 ನೇ ಪ್ಲೋರ್‌ನಿಂದ ಜಿಗಿದು ಡೈಮಂಡ್ ಕುಶ್ವಾಹ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಡೈಮಂಡ್ ಕುಶ್ವಾಹ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಕೆಮಿಕಲ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದನು. ಆತ್ಮಹತ್ಯೆಗೆ ಶರಣಾದ ಕುಶ್ವಾಹ ದೆಹಲಿ ಮೂಲದವರಾಗಿದ್ದಾನೆ ಎಂದು ತಿಳಿದು ಬಂದಿದೆ. 

ರಾಯಚೂರು: ಪರೀಕ್ಷೆಯಲ್ಲಿ ನಕಲು ಮಾಡಿ ಡಿಬಾರ್‌ ಆದ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

ಇಂದು ಬೆಳಗಿನ ಜಾವ 7:10ರ ಸುಮಾರಿಗೆ ಘಟನೆ ನಡೆದಿದೆ.  ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.  ಮೃತದೇಹವನ್ನ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios