Asianet Suvarna News Asianet Suvarna News

ಬೇರೊಬ್ಬನ ನೋಡಿದಕ್ಕೆ ಯುವತಿಯನ್ನು ಇರಿದು ಕೊಂದ!

ಕ್ಷುಲ್ಲಕ ಕಾರಣಕ್ಕೆ ಯುವತಿ ಹತ್ಯೆ/ ಬೇರೊಬ್ಬನ ನೋಡಿದ್ದೆ ತಪ್ಪಾಯ್ತು/ ಹತ್ಯೆ ಮಾಡಿ ಬೈಕ್ ನಲ್ಲಿ ಹಾಕಿಕೊಂಡು ಹೋದ ದುರುಳರು/ ಜೈಪುರದಲ್ಲಿ ಘಟನೆ

Jealous with girl for seeing another boy man stabs her Jaipur
Author
Bengaluru, First Published Sep 28, 2020, 10:40 PM IST
  • Facebook
  • Twitter
  • Whatsapp

ಜೈಪುರ(ಸೆ. 28)  ಬೇರೊಬ್ಬನನ್ನು ನೋಡಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಹುಡುಗಿಯೊಬ್ಬಳನ್ನು ಇರಿದು ಕೊಂದಿದ್ದಾನೆ. ಹುಡುಗಿ ಇನ್ನೊಬ್ಬ ಯುವಕನನ್ನು ನೋಡುತ್ತಿದ್ದಾನೆಂದು ತಿಳಿದ ನಂತರ ಕೋಪಗೊಂಡ ಆರೋಪಿ ಹಲ್ಲೆ ಮಾಡಿದ್ದು ಹುಡುಗಿ ಸ್ಥಳದಲ್ಲೇ ಸಾವನ್ನಪ್ಪಿದ್ಧಾಳೆ.

ಪರೀಕ್ಷೆಗೆ ತೆರಳಿದ್ದ ಹುಡುಗಿ ಶನಿವಾರ ಮನೆಗೆ ಹಿಂದಿರುಗುತ್ತಿದ್ದಳು . ಮೂವರು ಬೈಕ್ ಒಂದರಲ್ಲಿ ಬರುತ್ತಿದ್ದು ಯುವತಿಯನ್ನು ಮಧ್ಯೆ ಕೂರಿಸಿಕೊಳ್ಳಲಾಗಿದ್ದು ಅರೆಪ್ರಜ್ಞಾವಸ್ಥೆಯಲ್ಲಿ ಇರುವುದು ಕಂಡುಬರುತ್ತಿದೆ.

10ನೇ ತರಗತಿ ಬಾಲಕಿ ಮೇಲೆ ರೇಪ್ ಮಾಡಿ ವಿಡಿಯೋ ಹರಿಬಿಟ್ಟ ಹುಡುಗರು!

ಆರೋಪಿಗೆ ಹುಡುಗಿಯ ಮೇಲೆ ಆಸೆ ಇದ್ದು ಆಕೆ ಬೇರೆ ಹುಡುಗನ ನೋಡಿದ ಕಾರಣಕ್ಕೆ ಆಕೆಯನ್ನು ಇರಿದು ಕೊಂದಿದ್ದಲ್ಲದೆ ಹತ್ತಿರದಿಂದ ಶೂಟ್ ಮಾಡಿದ್ದಾನೆ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಯುವತಿಯೊಬ್ಬಳ ಪ್ರಾಣ ಹಾರಿ ಹೋಗಿದೆ. 

Follow Us:
Download App:
  • android
  • ios