ಬುಡಾಫೆಸ್ಟ್(  ಡಿ. 02) ಲಾಕ್ ಡೌನ್ ಎಂಬದುನ್ನು ಬಿಂದಾಸ್ ಆಗಿ ಕಳೆಯುತ್ತ ಸೆಕ್ಸ್ ಪಾರ್ಟಿ ಆಯೋಜನೆ ಮಾಡಿದ್ದ ಸಂಸದ ಕೊನೆಗೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ.

ಯುರೋಪ್ ಹಂಗೇರಿಯನ್ ಸಂಸದ ಜೋಸೆಫ್ ಜಾಜರ್ ಕಳೆದ ವಾರ ನಡೆಸಿದ್ದ ಸೆಕ್ಸ್ ಪಾರ್ಟಿ ದೊಡ್ಡ ಸುದ್ದಿಯಾಗುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಹೇರಲಾಗಿತ್ತು. ಇದೇ ಅವಕಾಶ ಬಳಸಿಕೊಂಡು ಪಾರ್ಟಿ ಆಯೋಜನೆ ಮಾಡಿದ್ದ.

ಯುವತಿ ಕಂಡ ತಕ್ಷಣ ಟೆರೆಸ್ ಮೇಲೆಯೇ ಪ್ಯಾಂಟ್ ಬಿಚ್ಚಿದ

ಪೊಲೀಸರು ಮಾಹಿತಿ ಪಡೆದುಕೊಂಡು ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಎದ್ದನೋ  ಬಿದ್ದನೋ ಎಂದು ಕಿಟಕಿಯಿಂದ ಹಾರಿ ಪರಾರಿಯಾಗಿದ್ದ. 

ಆದರೆ ಜೋಸೆಫ್ ಅವರೆ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಎಂಬುದು ಗೊತ್ತಾಗಿದೆ. ಮಾಧ್ಯಮಗಳಲ್ಲಿಯೂ ಸುದ್ದಿ ಪ್ರಸಾರ ಆಗಿದೆ.  ನಾನು ಸೆಕ್ಸ್ ಪಾರ್ಟಿಗೆ ಹೋಗಿಲ್ಲ.. ಬೇರೊಂದು ಪಾರ್ಟಿಗೆ ಹೋಗಿದ್ದೆ ಎಂದು ಸಬೂಬು ನೀಡಿದ್ದರೂ ಒತ್ತಡದ ಕಾರಣಕ್ಕೆ ರಾಜೀನಾಮೆ ನೀಡಿದ್ದು ಸ್ಥಾನ ಕಳೆದುಕೊಂಡಿದ್ದಾರೆ. ಕ್ಷಣಿಕ ಸುಖಕ್ಕಾಗಿ ಮಾಡಿದ ಕೆಲಸ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ.