ಬೆಂಗಳೂರು(ಸೆ. 04) ವಿಚಾರಣೆ ವೇಳೆ ನಟಿ ರಾಗಿಣಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಪುರುಷ ಅಧಿಕಾರಿಗಳೆ ತಪಾಸಣೆ ನಡೆಸಬಾರದು ಎಂದು ಪಟ್ಟು  ಹಿಡಿದಿದ್ದರು.

ರಾಗಿಣಿ ವಿಚಾರದಲ್ಲಿ ಆಪ್ತ ಹೇಳಿದ ಕಟು ಸತ್ಯ

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿಗೆ ಸಂಬಂಧಿಸಿ ನಟಿ ರಾಗಿಣಿಯ ವಿಚಾರಣೆ ಮುಂದುವರಿದೆ.  ಸ್ವಯಂ ಪ್ರೇರಿತವಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.