Asianet Suvarna News Asianet Suvarna News

ಶಿವಮೊಗ್ಗದ ಗುಡ್ಡೆಕಲ್ಲು ಬಳಿ ಯುವಕನ ಕೊಲೆ: ಕಾರಣ ನಿಗೂಢ?

ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಮಲ್ಲೇಶ್‌ನಿಗೆ ಇರಿದು ಕೊಲೆ ಮಾಡಿದ್ದಾರೆ. ಗುಡ್ಡೆಕಲ್ಲು ಸುಬ್ರಮಣ್ಯ ದೇವಾಲಯದ ಎದುರಿನ ಮೇಲ್ ಸೇತುವೆ ಸಮೀಪದಲ್ಲಿ ಹತ್ಯೆ ಮಾಡಲಾಗಿದೆ. 

35 Year Old Man Killed in Shivamogga grg
Author
First Published Nov 14, 2023, 9:15 PM IST

ಶಿವಮೊಗ್ಗ(ನ.14): ಯುವಕನನ್ನ ದುಷ್ಕರ್ಮಿಗಳು ಹತ್ಯೆಗೈದ ಘಟನೆ ಶಿವಮೊಗ್ಗದ ಗುಡ್ಡೆಕಲ್ಲು ಬಳಿ ಇಂದು(ಮಂಗಳವಾರ) ನಡೆದಿದೆ. ಮಲ್ಲೇಶ್ (35) ಎಂಬಾತನೇ ಕೊಲೆಯಾದ ದುರ್ದೈವಿ ಯುವಕನಾಗಿದ್ದಾನೆ. 

ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಮಲ್ಲೇಶ್‌ನಿಗೆ ಇರಿದು ಕೊಲೆ ಮಾಡಿದ್ದಾರೆ. ಗುಡ್ಡೆಕಲ್ಲು ಸುಬ್ರಮಣ್ಯ ದೇವಾಲಯದ ಎದುರಿನ ಮೇಲ್ ಸೇತುವೆ ಸಮೀಪದಲ್ಲಿ ಹತ್ಯೆ ಮಾಡಲಾಗಿದೆ. 

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ

ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಅಂಜನ್ ಕುಮಾರ್, ಡಿವೈಎಸ್ಪಿ ಬಾಲರಾಜ್ ಹಾಗೂ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆ ವೈಷ್ಯಮ್ಯದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. 

Follow Us:
Download App:
  • android
  • ios