Asianet Suvarna News Asianet Suvarna News

ಯೋನಿ ಮತ್ತು ಗುದದ್ವಾರದಲ್ಲಿ 17 ತುಂಡು ಚಿನ್ನ ಬಚ್ಚಿಟ್ಟಿದ್ದ 3 ಮಹಿಳೆಯರು!

* ಇವರು ಭಾರೀ ಕತರ್ ನಾಕ್ ಕೀನ್ಯಾ ಮಹಿಳೆಯರು
* ಯೋನಿ ಮತ್ತು ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟಿದ್ದರು
* ಮೂವರು ಮಹಿಳೆಯರ ಬಳಿ 17 ಚಿನ್ನದ ತುಂಡುಗಳಿದ್ದವು

3 Kenyan women hide gold in vaginal and rectal cavities arrested by NCB mah
Author
Bengaluru, First Published Aug 20, 2021, 12:11 AM IST
  • Facebook
  • Twitter
  • Whatsapp

ಮುಂಬೈ(ಆ. 19) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3   ಮಹಿಳೆಯರನ್ನು ಬಂಧಿಸಿದೆ. ಕೀನ್ಯಾದ ಮಹಿಳೆಯರು  17 ಚಿನ್ನದ ತುಂಡುಗಳನ್ನು ತಮ್ಮ ಜನನನೇಂದ್ರೀಯ ಮತ್ತು ಗುದದ್ವಾರದಲ್ಲಿ ಅಡಗಿಸಿಕೊಂಡಿದ್ದರು.

3 ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದು ಮೂವರಿಂದ 937.78 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಕಸ್ಟಮ್ಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಇನ್ನೊಂದು ಪ್ರಕರಣ: ಯುಎಇಯಿಂದ ಆಗಮಿಸುತ್ತಿದ್ದ ನಾಲ್ಕು ಪ್ರಯಾಣಿಕರಿಂದ 47 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ತುಗಳನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.  . ವರ್ಷದ ಜೂನ್ ನಲ್ಲಿ, ಯುಎಇಯಿಂದ ಆಗಮಿಸಿದ ನಾಲ್ಕು ಜನರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ   ಬಂಧಿಸಲಾಗಿತ್ತು.  ತಮ್ಮ ಅಂಡರ್ ವೇರ್ ಮತ್ತು ಬ್ಯಾಗ್ ನಲ್ಲಿ ಚಿನ್ನ ಬಚ್ಚಿಟ್ಟಿದ್ದರು.

 

 

Follow Us:
Download App:
  • android
  • ios