ಪುಣೆ(ಜ.11): ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಅಂತಿಮ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಟೀಂ ಇಂಡಿಯಾದ ಭರ್ಜರಿ ಸರಣಿ ಗೆಲುವಿನ ರೂವಾರಿ ಯಾರು?

ರಾಹುಲ್ ಈ ಪರಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಕಾರಣವಿದೆ. ರಾಹುಲ್ ಸಕ್ಸಸ್ ಹಿಂದೆ ಬಾಲಿವುಡ್ ನಟನ ಸಂದೇಶವಿದೆ. ಆ ಸಂದೇಶವೇನು? ಬಾಲಿವುಡ್ ನಟ ಯಾರು? ಇಲ್ಲಿದೆ ವಿವರ.

"