ಮುಂಬೈ[ಮೇ. 28]  ವಿಶ್ವಕಪ್ ತಂಡದಲ್ಲಿರುವ ಕನ್ನಡಿಗ ಕೆ.ಎಲ್.​ ರಾಹುಲ್​ ಅವರನ್ನು ಹುರಿದುಂಬಿಸಲು ಗೆಳತಿಯೊಬ್ಬರು ಸಿಕ್ಕಿದ್ದಾರೆ. ಐಪಿಎಲ್​ ಹವಾ ಮೇಲೆ ಬಂದ ಮೇಲೆ ಈ ವಿಚಾರಕ್ಕೆ ಮತ್ತಷ್ಟು ಬಣ್ಣ ತುಂಬುತ್ತಿದೆ.

ಬಾಲಿವುಡ್ ತಾರೆ ಆಲಿಯಾ ಭಟ್ ಆಪ್ತ ಗೆಳತಿ  ಆಕಾಂಕ್ಷಾ ರಂಜನ್​  ಮತ್ತು ಕೆಎಲ್ ರಾಹುಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬಂದಿದೆ. ವೇಗಿ ಜಹೀರ್​ ಖಾನ್ ಚೆಕ್​ ದೇ ಇಂಡಿಯಾ ಖ್ಯಾತಿಯ ಸಾಗರಿಕಾ ಘಟ್ಗೆ ಅವರನ್ನು, ಹರ್ಭಜನ್​ಸಿಂಗ್​ ಗೀತಾ ಬಸ್ರಾ ಅವರನ್ನು,  2011ರ ವಿಶ್ವಕಪ್ ಹೀರೋ ಯುವರಾಜ್​ ಸಿಂಗ್​ ಬ್ರಿಟನ್​ ಮೂಲದ ನಟಿ ಹೇಜಲ್​ ಕೀಚ್​ರನ್ನು ಮದುವೆಯಾಗಿದ್ದಾರೆ. ಇದೆಲ್ಲದಕ್ಕಿಂತಲೂ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮನೆ ಮಾತಾಗಿದೆ.

ಅಷ್ಟಕ್ಕೂ ಮಹಿಳೆಯರ ಬಗ್ಗೆ ರಾಹುಲ್, ಪಾಂಡ್ಯಾ ಹೇಳಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ರಾಹುಲ್ ಹಂಚಿಕೊಂಡಿದ್ದ ಫೋಟೋ ಸಹ ಇದೀಗ ವೈರಲ್ ಆಗುತ್ತಿದೆ. 

 

 
 
 
 
 
 
 
 
 
 
 
 
 

hella heart eyes for ....?? 😉😉 #TereDoNaina hits over a million in less than 20 hours 🎶💗 @makeupbysonira

A post shared by 🦋Kanch (@akansharanjankapoor) on May 22, 2019 at 9:54pm PDT

 
 
 
 
 
 
 
 
 
 
 
 
 

🖤

A post shared by 🦋Kanch (@akansharanjankapoor) on Apr 8, 2019 at 6:37am PDT