ಬೆಂಗಳೂರು(19): 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್‌ ಫ್ರಾಂಚೈಸಿ ಬರೋಬ್ಬರಿ 22 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳುವ ಮೂಲಕ ಅತಿಹೆಚ್ಚು ಆಟಗಾರರನ್ನು ರೀಟೈನ್‌ ಮಾಡಿಕೊಂಡ ತಂಡ ಎನಿಸಿಕೊಂಡಿತ್ತು.

ಚೆನ್ನೈನಲ್ಲಿ ನಡೆದ ಆಟಗಾರರಲ್ಲಿ ಹೈದ್ರಾಬಾದ್‌ ಫ್ರಾಂಚೈಸಿ ಕೇವಲ 3 ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿತ್ತು. ಹೀಗಾಗಿ ಹೈದ್ರಾಬಾದ್ ಫ್ರಾಂಚೈಸಿ ಕನ್ನಡಿಗ ಜೆ. ಸುಚಿತ್, ಮುಜೀಬ್‌ ಉರ್ ರೆಹಮಾನ್‌ ಹಾಗೂ ಕೇದಾರ್ ಜಾಧವ್‌ರನ್ನು ಸನ್‌ರೈಸರ್ಸ್‌ ಫ್ರಾಂಚೈಸಿ ಖರೀದಿಸಿದೆ. 

IPL 2021: ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಹೀಗಿದೆ ನೋಡಿ

ಈ ಬಾರಿಯ ಹರಾಜಿನ ಬಳಿಕ ಸನ್‌ರೈಸರ್ಸ್ ಹೈದ್ರಾಬಾದ್‌ ತಂಡ ಹೀಗಿದೆ ನೋಡಿ:

ಡೇವಿಡ್ ವಾರ್ನರ್‌, ಕೇನ್ ವಿಲಿಯಮ್ಸ್‌, ಜಾನಿ ಬೇರ್‌ಸ್ಟೋವ್‌, ಮನೀಶ್‌ ಪಾಂಡೆ, ಶ್ರೀವಸ್ತ್ ಗೋಸ್ವಾಮಿ, ವೃದ್ದಿಮಾನ್‌ ಸಾಹ, ಪ್ರಿಯಂ ಗರ್ಗ್, ವಿಜಯ್‌ ಶಂಕರ್, ಅಭಿಷೇಕ್‌ ಶರ್ಮಾ, ಅಬ್ದುಲ್ ಸಮದ್‌, ವಿರಾಟ್ ಸಿಂಗ್, ಮಿಚೆಲ್ ಮಾರ್ಶ್, ಜೇಸನ್‌ ಹೋಲ್ಡರ್, ಮೊಹಮ್ಮದ್ ನಬಿ, ರಶೀದ್ ಖಾನ್‌, ಶಾಬಾಜ್‌ ನದೀಮ್‌, ಭುವನೇಶ್ವರ್ ಕುಮಾರ್, ಟಿ. ನಟರಾಜನ್‌, ಸಂದೀಪ್ ಶರ್ಮಾ, ಖಲೀಲ್‌ ಅಹಮ್ಮದ್‌, ಸಿದ್ದಾರ್ಥ್‌ ಕೌಲ್, ಬಾಸಿಲ್‌ ಥಂಪಿ, ಜಗದೀಶ ಸುಚಿತ್‌, ಕೇದಾರ್ ಜಾಧವ್‌, ಮುಜೀಬ್ ಉರ್ ರೆಹಮಾನ್‌