ಹುಬ್ಬಳ್ಳಿ(ಏ. 11)  ಎಲ್ಲೆಲ್ಲೂ ಈಗ ಕ್ರಿಕೆಟ್ ಹಬ್ಬ. ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಡೆದ ಪಂದ್ಯಾವಳಿ ರೋಚಕವಾಗಿತ್ತು.ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರೆಡ್ ಎಫ್ ಎಂ ಪಂದ್ಯಾವಳಿಯಲ್ಲಿ ಹದಿನಾರು ತಂಡಗಳು ಭಾಗವಹಿಸಿದ್ದವು. 

ಐಪಿಎಲ್ ಸಂಡೇ ಹೋರಾಟ ಹೇಗಿರಲಿದೆ? 

ಐಪಿಎಲ್  ಪಂದ್ಯಾವಳಿಯೂ ಆರಂಭವಾಗಿದ್ದು ರೋಚಕ ಪಂದ್ಯಗಳು ನಡೆಯುತ್ತಿವೆ. ಈ ನಡುವಿನಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಟೂರ್ನ್ ಮೆಂಟ್ ಗಮನ ಸೆಳೆಯಿತು. ಕಾರ್ಪೋರೇಟ್ ತಂಡಗಳು ಫಾಲ್ಗೊಂಡಿದ್ದವು .

"