ಐರ್ಲೆಂಡ್(ಮಾ. 31)  ಈ ದೇಶದಲ್ಲಿ ಒಂದು ಅದ್ಭುತ ಸಲಹೆ ನೀಡಲಾಗಿದೆ. ಕೊರೋನಾ ದಾಳಿಗೆ ಕಂಗೆಟ್ಟಿರುವ ಐರ್ಲೆಂಡ್ ಸಹ ಒಂದು ಸಲಹೆ ನೀಡಿದೆ. ಸುರಕ್ಷಿತ ಲೈಂಗಿಕ ಕ್ರಿಯೆ ಮತ್ತು ಹಸ್ತಮೈಥುನ ಆದ್ಯತೆಯಾಗಬೇಕು ಎಂದು ತಿಳಿಸಿದೆ.

ಕೊರೋನಾ ವೈರಸ್ ಮಾರಿ ಪೆಂಡಾಮಿಕ್ ಹಂತ ತಲುಪಿದೆ. ನೀವು ಯಾರೊಂದಿಗೆ ಸೆಕ್ಸುವಲಿ ಆಕ್ಟೀವ್ ಇದ್ದೀರೋ ಹಾಗೆ ಮುಂದುವರಿಯಿರಿ, ಆದರೆ ಕೊರೋನಾ ಲಕ್ಷಣಗಳ ಬಗ್ಗೆಯೂ ಗಮನ ಇರಲಿ ಎಂದು ಹೇಳಿದೆ. 

ಓಂ ಕಾರದ ಮೊರೆ ಹೋದ ಸ್ಪೇನ್ ವೈದ್ಯರು, ಕೊರೋನಾ ದೂರ ಮಾಡಲು ಮದ್ದು

ಹೊರಗಿನಿಂದ ಬಂದವರಿಗೆ, ಅಪರಿಚಿತರಿಗೆ ಕಿಸ್ ಮಾಡಲು ಯಾವುದೇ ಕಾರಣಕ್ಕೂ ಹೋಗಬೇಡಿ. ಮಖದ ಹತ್ತಿರ ಮುಖ ಇಡುವ ಕೆಲಸ ಮಾಡಲೇಬೇಡಿ ಎಂದು ಸರ್ಕಾರವೇ ಸಲಹೆ ನೀಡಿದೆ. ಇನ್ನು ಆನ್ ಲೈನ್ ಮೂಲಕ ನಿಮ್ಮ ಸೆಕ್ಸ್ ಸಂಗಾತಿ ಆಯ್ಕೆ ಮಾಡಿಕೊಳ್ಳುವುದು ನಿಮ್ಮ ನಿಮ್ಮ ಹಣೆಬರಹ ಎಂದು ಹೇಳಿದೆ.

ಒಟ್ಟಿನಲ್ಲಿ ಕೊರೋನಾ ಎನ್ನುವ ವೈರಾಣು ಎಲ್ಲ ಕಡೆಯಲ್ಲೂ ತನ್ನ ಪ್ರಭಾವ ಬೀರುತ್ತಲೇ ಇದೆ. ಲೈಂಗಿಕ ಜೀವನ ಮುಂದೆ ಹೇಗಾದರೂ ಇದ್ದೀತು. ಈಗ ಜೀವ ಉಳಿಸಿಕೊಳ್ಳುವುದು ಮುಖ್ಯ ಅಲ್ಲವೇ?

ಕೊರೋನಾ ಟೈಮಲ್ಲಿ ಸೆಕ್ಸ್ ಮಾಡಬಹುದಾ? ಒಂದಿಷ್ಟು ಉತ್ತರ