ಬೆಂಗಳೂರು(ಏ. 05)  ನಾವು ಯಾವುದೇ ಕಾರಣಕ್ಕೂ ಲಾಕ್ ಡೌನ್ ಗೆ ಬೆಲೆ ನೀಡುವುದಿಲ್ಲ ಎಂದು ಕೂತಿದ್ದ ಚಾಮರಾಜಪೇಟೆ ವಾಲ್ಮೀಕಿ ನಗರದ  ನಿವಾಸಿಗಳು  ಒಂದು ಮೀಟಿಂಗ್ ನಂತರ ಲಾಕ್  ಡೌನ್ ಗೆ   ಈ ನಿವಾಸಿಗಳು ಬೆಂಬಲ ಕೊಟ್ಟಿದ್ದಾರೆ.

ಲಾಕ್ ಡೌನ್ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ

ಯಾರು ಹೇಳಿದರೂ ಕೇಳದ ಜನ ಪೊಲೀಸರ ಒಂದೇ  ಒಂದು ಮೀಟಿಂಗ್ , ಆ ಒಂದೇ ಒಂದು ಮಾತಿಗೆ ಸ್ವಯಂ ಪ್ರೇರಿತರಾಗಿ ಅಂಗಡಿ  ಮುಂಗಟ್ಟು ಬಂದ್ ಮಾಡಿದ್ದಾರೆ.

"

"