ಮುಂಬೈ(ಏ. 03)  ಹಿಂದಿ ಕಿರುತೆರೆ ವೀಕ್ಷಕರಿಗೆ ಈ ನಟಿಯ ಪರಿಚಯ ಇದ್ದೇ ಇರುತ್ತೆ ಬಿಡಿ. ಇವರು ಎರಿಕಾ ಫರ್ನಾಂಡೀಸ್  ಹಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್. 

ವಿಶೇಷ ವೇಷ ಭೂಷಣ ತೊಟ್ಟ ನಟಿ ಮುಜುಗರ ಎದುರಿಸಬೇಕಾದ ಸನ್ನಿವೇಶ ನಿರ್ಮಾಣ ಆಗಿಗೋಗಿದೆ. ಸಮಾರಂಭವೊಂದಕ್ಕೆ ಆಗಮಿಸಿದಾಗ ಡ್ರೆಸ್ ಕೈಕೊಟ್ಟಿದೆ. ಉಡುಗೆಯ ಸೆರಗು ಜಾರಿದೆ. ತಕ್ಷಣ ಹತ್ತಿರ ಇದ್ದವರು ಬಂದು ಸರಿ ಮಾಡಿದ್ದಾರೆ.

ಪಾಪ ಶ್ರದ್ಧಾ, ದಿಗ್ದರ್ಶನ ಆಗೋಯ್ತಲ್ಲ!

ನಟಿಯರಿಗೆ ಹೀಗಾಗುವುದು ಇದೇ ಮೊದಲೇನಲ್ಲ ಬೋಲ್ಡ್ ಡ್ರೆಸ್ ಧರಿಸಿದ್ದವರಿಗೆ ಹೀಗಾದಾಗ ಅವು ಕ್ಯಾಮರಾದಲ್ಲಿ ಸೆರೆಯಾಗಿ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ಇಂಥ ಸಂಗತಿಗಳು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿಬಿಡುತ್ತವೆ.