ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರದ್ದು ಕ್ಯೂಟ್ ಜೊತೆ. ಇವರಿಬ್ಬರ ಆದಾಯ ಒಟ್ಟು ಮಾಡಿದ್ರೆ 1200 ಕೋಟಿಗೂ ಹೆಚ್ಚು. ಆದರೆ ಇಬ್ಬರೂ ಸಿಂಪಲ್ ಕಪಲ್.

ಮಾಜಿ ಇಂಡಿಯನ್ ಟೀಂ ಸೆಲೆಕ್ಟರ್ ಸರಣ್ದೀಪ್ ಸಿಂಗ್ ಕೊಹ್ಲಿ ಫೀಲ್ಡ್ನಲ್ಲಿ ಮತ್ತು ಹೊರಗೆ ಡೌನ್ ಟು ಅರ್ತ್ ಪರ್ಸನ್ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಗನ್ ಹಿಡಿದು ಗೂಂಡಾಗಳನ್ನು ಇಡ್ಕೊಂಡಿದ್ರು ನಟಿ ಕಂಗನಾ ತಂದೆ

ಫೀಲ್ಡ್ನಲ್ಲಿ ಕೊಹ್ಲಿಯನ್ನು ನೋಡಿದರೆ ಅರೋಗೆಂಟ್, ಯಾರಿಗೂ ಕೇಳದವನು ಎನಿಸಬಹುದು. ಅವರೆಷ್ಟು ಅಗ್ರೆಸಿವ್ ಕಾಣಿಸುತ್ತಾರೋ ಅಷ್ಟೇ ಸಿಂಪಲ್ ಮತ್ತು ಪೊಲೈಟ್ ಎಂದಿದ್ದಾರೆ.

ಅವರ ಮನೆಯಲ್ಲಿ ಸರ್ವೆಂಟ್ಗಳಿಲ್ಲ. ಕೊಹ್ಲಿ ಅವರ ಪತ್ನಿ ಜೊತೆ ಎಲ್ಲರಿಗೂ ಆಹಾರ ಬಡಿಸುತ್ತಾರೆ. ಕೊಹ್ಲಿ ನಿಮ್ಮ ಜೊತೆಗೇ ಕೂರುತ್ತಾರೆ. ಮಾತನಾಡುತ್ತಾರೆ. ಹೊರಗೆ ಡಿನ್ನರ್ಗೆ ಹೋಗುತ್ತಾರೆ. ಉಳಿದೆಲ್ಲ ಆಟಗಾರರಿಗೂ ಅವರ ಬಗ್ಗೆ ಗೌರವವಿದೆ ಎಂದಿದ್ದಾರೆ.

"