90ರ ದಶಕದಲ್ಲಿ ಜೆನಿಸಿದವರ ನೆಚ್ಚಿನ ಕಾರ್ಟೂನ್‌ ಕ್ಯಾರೆಕ್ಟರ್‌ Tom and Jerry ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? 1940ರಿಂದ 1967ರ ಅವದಿಯಲ್ಲಿ 8 ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಅವರ ಪೈಕಿ 1961ರಿಂದ 1962ರವರೆಗೆ 13 ಎಪಿಸೋಡ್‌ ನಿರ್ದೇಶನ ಮಾಡಿರುವ ಜೆನಿ ಡಿಚ್‌ ಕೊನೆ ಉಸಿರೆಳೆದಿದ್ದಾರೆ. 

ಡಿಚ್‌ ನಿರ್ದೇಶನದ 'Munro'ಅಕ್ಯಾಡೆಮೆ ಆಫ್‌ ಬೆಸ್ಟ್‌ ಆfಯನಿಮೇಡೆಟ್‌  ಶಾರ್ಟ್‌ ಫಿಲ್ಮ್‌ ಪ್ರಶಸ್ತಿ ಪಡೆದುಕೊಂಡಿದೆ.  ಆಗಸ್ಟ್‌ 8,1924ರಂದು ಚಿಕಾಗೋನಲ್ಲಿ ಜೆನಿಸಿ ಜಿನಿ ಡಿಚ್‌ 1959ರಲ್ಲಿ ಪ್ರೀತಿಸಿ ವಿವಾಹವಾದರು.

ಮೋರ್ಟ್‌ ಡ್ರಕ್ಕರ್‌ ಅಗಲಿದ ‘ಮ್ಯಾಡ್‌’ನ ವಿಖ್ಯಾತ ಕಾಮಿಕ್ಸ್‌ - ವ್ಯಂಗ್ಯಭಾವ ಚಿತ್ರಕಾರ!

ಟಾಮ್‌ ಆfಯಂಡ್‌ ಚೆರಿ ನಂತರ ಜೆನಿ ಡಿಚ್‌ Popeye the Sailor ಸೀರಿಸ್‌ನನ್ನು ನಿರ್ದೇಶನ ಮಾಡಿದ್ದಾರೆ.  ಡಿಚ್‌ಗೆ ಪತ್ನಿ ಹಾಗೂ ಮೂರು ಮಕ್ಕಳಿದ್ದಾರೆ.