ಸೌತ್ ನಟಿ ಸಮಂತಾ ಅಕ್ಕಿನೇನಿ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಈ ಸಂದರ್ಭ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ ನಟಿ

ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಅಕ್ಕಿನೇನಿ ಫಾಲೋವರ್ಸ್ ಸಂಖ್ಯೆ 15 ಮಿಲಯನ್ ತಲುಪಿದ್ದು, ನಟಿ ವಿಡಿಯೋ ಅಪ್‌ಲೋಡ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳಿದ ನಟಿ, ಖುಷಿ ಹಂಚಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ನಾನು ಈಗಷ್ಟೇ ನನ್ನ ಶೂಟ್ ಮುಗಿಸಿ ಬಂದೆ, ಆಗ ನನಗೆ ಒಂದು ಸರ್ಪೈಸ್ ಇದೆ ಎಂದು ಗೊತ್ತಾಯ್ತು. ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ರ್ಸ. ನನ್ನ ಫ್ಯಾಮಿಲಿಯಾಗಿರೋ ನೀವು ಮಾಡಿದ ಪ್ರತಿ ಲೈಕ್, ಕಮೆಂಟ್‌ಗೂ ಧನ್ಯವಾದ. ಇದು ನನ್ನನ್ನು ಇನ್ನಷ್ಟು ಚೆನ್ನಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಲವ್ ಯು ಆಲ್ ಎಂದು ಹೇಳಿದ್ದಾರೆ.

ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್‌ ಟ್ವೀಟ್‌ ಮಾಡಿದ RGV!

ಬ್ಯೂಟಿ ಟಿಪ್ಸ್, ಫ್ಯಾಷನ್ ಟಿಪ್ಸ್, ಫಿಟ್‌ನೆಸ್ ವಿಡಿಯೋಗಳ ಮೂಲಕ ನಟಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ, ಫ್ಯಾಷನ್, ಫೋಟೋ ಶೂಟ್ ಶೇರ್ ಮಾಡುತ್ತಾರೆ ಈಕೆ.

View post on Instagram

ಇನ್‌ಸ್ಟಾಗ್ರಾಂ ಮೂಲಕ ಗಾರ್ಡನಿಂಗ್ ಕೂಡಾ ಉತ್ತೇಜಿಸಿದ್ದಾರೆ ಸಮಂತಾ. ಸದ್ಯ ವಿಘ್ನೇಶ್ ಶಿವನ್ ನಿರ್ದೇಶನದ ಕಾಟುವಾಕುಲ ರಂಡು ಕಾದಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.