ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ | ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲು ಆಫರ್ | ಏನಂತಾರೆ ರಶ್ಮಿಕಾ? ಗ್ರೀನ್ ಸಿಗ್ನಲ್ ಕೊಟ್ರಾ? 

ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬದಲಾಗಿದೆ. ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಈ ನಟಿಗೆ ಈಗ ಬಾಲಿವುಡ್ ನಲ್ಲೂ ನಟಿಸುವ ಅವಕಾಶ ಒದಗಿ ಬಂದಿದೆ. 

Add Asianetnews Kannada as a Preferred SourcegooglePreferred

ಕಿರುತೆರೆಗೆ ಮತ್ತೊಮ್ಮೆ 'ಚೋಟಾ ಚಾಂಪಿಯನ್'! ಆಡೋಕೆ ರೆಡಿನಾ ?

ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ ಇನ್ನು ಗ್ರೀನ್ ಸಿಗ್ನಲ್ ಕೊಡಬೇಕಾಗಿದೆ. ರಣದೀಪ್ ಹೂಡಾ ನಾಯಕನಾಗಿ ನಟಿಸಲಿದ್ದಾರೆ. ರಶ್ಮಿಕಾ ಗ್ರೀನ್ ಸಿಗ್ನಲ್ ಕೊಟ್ಟರೆ ನಾಯಕಿಯಾಗಲಿದ್ದಾರೆ. 

ಸದ್ಯ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ನಲ್ಲಿ ನಟಿಸಿದ್ದಾರೆ. ಅದಿನ್ನೂ ತೆರೆ ಕಾಣಬೇಕಿದೆ.