Asianet Suvarna News Asianet Suvarna News

ಪ್ರಖ್ಯಾತ ವಿವಿಗೆ ಪ್ರವೇಶ ಪಡೆದ ಮಾಧುರಿ-ಶ್ರೀರಾಮ್ ಪುತ್ರ

* ಅಮೆರಿಕದಲ್ಲಿ ವ್ಯಾಸಂಗಕ್ಕೆ ತೆರಳಿದ ಮಾಧುರಿ ಪುತ್ರ
* ಸೋಶಿಯಲ್ ಮೀಡಿಯಾ ಮೂಲಕ ಚಿತ್ರ ಹಂಚಿಕೊಂಡ ತಂದೆ
* ಒಳ್ಳೆಯದಾಗಲಿ ಎಂದು ಅಭಿಮಾನಿಗಳ ಹಾರೈಕೆ

Madhuri Dixit and Shriram Nene older son Arin joins a university in the US mah
Author
Bengaluru, First Published Sep 9, 2021, 12:40 AM IST
  • Facebook
  • Twitter
  • Whatsapp

ಕ್ಯಾಲಿಪೋರ್ನಿಯಾ(ಸೆ. 09)  ಬಾಲಿವುಡ್ ಸಹಜ ಸುಂದರಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಹಿರಿಯ ಪುತ್ರ ಅರ್ಜುನ್ ಸೌಥರ್ನ್ ಕ್ಯಾಲಿಫೋರ್ನಿಯಾದ ವಿವಿಗೆ ಅಡ್ಮಿಶನ್ ಪಡೆದುಕೊಂಡಿದ್ದಾರೆ. ಜೋಡಿ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಶ್ರೀರಾಮ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಇದ್ದಾರೆ.

ಮಾಧುರಿ ಅನಿಲ್ ಕಪೂರ್ ರನ್ನು ಮದುವೆಯಾಗಲಿಲ್ಲವೇಕೆ?

ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗಿನಿಂದಲೇ ಚಿತ್ರ ತೆಗೆದುಕೊಳ್ಳಲಾಗಿದೆ.  ನನಗೆ ಇದು ನಿಜಕ್ಕೂ ಒಂದು ಚಮತ್ಕಾರಿ ಕ್ಷಣ.. ಅರ್ಜುನ್ ತನ್ನ ಕಾಲೇಜು ದಿನಗಳನ್ನು ಇಲ್ಲಿ ಆರಂಭ ಮಾಡಲಿದ್ದಾನೆ. ಗ್ರೇಟ್ ಮೆಂಟರ್ ಗಳು ಮತ್ತು ಶಿಕ್ಷಕ ವೃಂದ ಇಲ್ಲಿದೆ. ತಂದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಮಾಧುರಿ ಸಹ ಸಿನಿ ಜಗತ್ತಿನಿಂದ ಕೊಂಚ ದೂರವೇ ಉಳಿದುಕೊಂಡಿದ್ದರೂ ರಿಯಾಲಿಟಿ ಶೋಗಳ ಮೂಲಕ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. 

 

https://kannada.asianetnews.com/gallery/cine-world/when-madhuri-dixit-was-asked-to-marry-anil-kapoor-here-is-what-the-actress-said-qx0d36

Follow Us:
Download App:
  • android
  • ios