ಝೊಮೆಟೋ ಡೆಲಿವರಿ ಬಾಯ್ ಪ್ರಕರಣದ ಬಗ್ಗೆ ನಟಿ ರಾಖಿ ಸಾವಂತ್ ಪ್ರತಿಕ್ರಿಯೆ | ಏನಂದ್ರು ಕೇಳಿ..

ದೈಹಿಕ ಹಲ್ಲೆ ಮಾಡಿದ ಬಗ್ಗೆ ಝೊಮೆಟೋ ಡೆಲಿವರಿ ಬಾರ್ ವಿರುದ್ಧ ಆರೋಪಿಸಿ ಅನ್ಯಾಯ ಮಾಡಲಾಗಿದೆ ಎಂದು ಬಿಗ್ ಬಾಸ್ 14 ಫೈನಲಿಸ್ಟ್ ರಾಖಿ ಸಾವಂತ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಗೆ ಆಹಾರವನ್ನು ತಲುಪಿಸುವ ವ್ಯಕ್ತಿಗಳನ್ನು ಗೌರವಿಸುವುದು ಕನಿಷ್ಠ ಸೌಜನ್ಯ ಎಂದು ರಾಖಿ ಹೇಳಿದ್ದಾರೆ. ಕಾಮರಾಜ್ ವಿರುದ್ಧ ಹಿತಾಶ್ರೀ ಮಾಡಿದ ಆರೋಪದ ಬಗ್ಗೆ ರಾಖಿ ಸಾವಂತ್ ಪ್ರತಿಕ್ರಿಯಿಸಿದ್ದಾರೆ.

ಸುಂದರಿ, ಸುಶೀಲೆ: ನನಗೆ ವರ ಬೇಕು ಎಂದ ನಟಿ ಸಾರಾ ಅಲಿ ಖಾನ್

ಇದು ನಿಜಕ್ಕೂ ಬೇಸರದ ಸಂಗತಿ. ಅವರು ಆಹಾರ ತಂದು ಹಸಿವು ನೀಗಿಸುತ್ತಾರೆ. ಅವರನ್ನು ಗೌರವಿಸಿ, ಪ್ರೀತಿ ಕೊಡಿ, ಕೊರೋನಾ ಸಮಯದಲ್ಲಿ ಹೊರಗೆ ದುಡಿಯುತ್ತಾರೆ, ಸ್ವಲ್ಪ ನೀಡು ಕೊಡಿ, ನಾನು ಮಾಡುತ್ತೇನೆ ಎಂದಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಿ. ನಿಮಗೆ ಗೊತ್ತಿಲ್ಲ, ಝೊಮಾಟೊ ವ್ಯಕ್ತಿ ಒಂದು ದಿನ ಪ್ರಧಾನಿಯಾಗಬಹುದು. ಎಲ್ಲರನ್ನೂ ಗೌರವಿಸಿ, ಏಕೆಂದರೆ ನಾವು ಮುಕ್ತವಾಗಿ ನೀಡಬಹುದಾದ ಏಕೈಕ ವಿಷಯವೆಂದರೆ ಪ್ರೀತಿ ಮಾತ್ರ

View post on Instagram