ಸಿನಿಮಾಗಳಿಗಿಂತ ಹೆಚ್ಚಾಗಿ ಸೆಕ್ಸಿ ಉಡುಪಿನಿಂದಲೇ ಗಮನ ಸೆಳೆಯುವ ನಟಿ ದಿಶಾ ಪಟಾಣಿ.  ಹಾಟ್ ಫೋಟೋ ಶೇರ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುವುದರಲ್ಲಿ ಎತ್ತಿದ ಕೈ. 

ಯಾವಾಗಲೂ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡು ಗಮನ ಸೆಳೆಯುವ ದಿಶಾ ಕೆಲ ದಿನಗಳ ಹಿಂದೆ ಬಿಕಿನಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ದೇಶ ಬಿಟ್ಟು ಹೋಗು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಂದೇ ಬಿಡ್ತು ಕೆಜಿಎಫ್-2 ಫಸ್ಟ್ ಲುಕ್: ರಾಕಿ ಭಾಯ್ ಸ್ಟೈಲ್ ಸೂಪರ್

 

 
 
 
 
 
 
 
 
 
 
 
 
 

🦋 #MYCALVINS @calvinklein

A post shared by disha patani (paatni) (@dishapatani) on Dec 19, 2019 at 4:28am PST

2015 ರಲ್ಲಿ ತೆಲುಗಿನ 'ಲೋಫರ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.  'ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ಕಾಣಿಸಿಕೊಂಡರು.  ಈ ಚಿತ್ರ ತಕ್ಕಮಟ್ಟಿಗೆ ಸಕ್ಸಸ್ ತಂದು ಕೊಟ್ಟರೂ ಭಾರತ್, ಭಾಗಿ ಚಿತ್ರದಲ್ಲಿಯೂ ಕಾಣಿಸಿಕೊಂಡರು.