Kannada

ರಾಶಾ ಥಡಾನಿ ಕಿಲ್ಲರ್ ಲುಕ್, 8 ಚಿತ್ರಗಳು

ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ ಅವರ ಹೊಸ ಫೋಟೋಶೂಟ್ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. 19 ವರ್ಷದ ರಾಶಾ ಅವರ ಗ್ಲಾಮರಸ್ ಲುಕ್ ಎಲ್ಲರನ್ನೂ ಅಚ್ಚರಿಗೊಳಿಸಿದೆ.

Kannada

ರವೀನಾ ಟಂಡನ್‌ರ 19 ವರ್ಷದ ಪುತ್ರಿ ರಾಶಾ ಥಡಾನಿ ಹೊಸ ಫೋಟೋಶೂಟ್

Kannada

ರಾಶಾ ಥಡಾನಿ ಹೊಸ ಫೋಟೋಶೂಟ್ ಚಿತ್ರಗಳು ವೈರಲ್

Kannada

ಫೋಟೋಶೂಟ್‌ನಲ್ಲಿ ರಾಶಾ ಥಡಾನಿ ಗ್ಲಾಮರಸ್ ಲುಕ್

Kannada

ಪ್ರತಿ ಫೋಟೋದಲ್ಲೂ ರಾಶಾ ಥಡಾನಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ

Kannada

ಅಜಾದ್ ಸಿನಿಮಾದ ಮೂಲಕ ಬಾಲಿವುಡ್‌ಗೆ ರಾಶಾ ಎಂಟ್ರಿ

Kannada

ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ ಅಜಾದ್

Kannada

ಅಭಿಷೇಕ್ ಕಪೂರ್ ನಿರ್ದೇಶನದ ಅಜಾದ್ ಸಿನಿಮಾ

Kannada

ರಾಶಾ ಜೊತೆ ಅಜಯ್ ದೇವಗನ್ ಸೋದರಳಿಯ ಅಮಾನ್ ದೇವಗನ್ ನಟನೆ

ಮೈಸೂರಿನ ಮಾಜಿ ಸೊಸೆ ಬರ್ತಡೇ; ಇಲ್ಲಿವೆ ನೋಡಿ ತರಹೇವಾರಿ ಪೋಷಾಕು!

ಕೀರ್ತಿ ಸುರೇಶ್ ಆ್ಯಂಟನಿ ತಟ್ಟಿಲ್ ಜೊತೆ ಮದುವೆಗೆ ಮುನ್ನವೇ ಮತಾಂತರ?

ಪುಷ್ಪ2 - ಯುಐ ವರೆಗೆ: ಡಿಸೆಂಬರ್‌ನಲ್ಲಿ ರಿಲೀಸ್ ಆಗಲಿವೆ ದಕ್ಷಿಣದ ಟಾಪ್ ಮೂವೀಸ್

2024 ರಲ್ಲಿ 400 ಕೋಟಿ ನಷ್ಟ ಅನುಭವಿಸಿದ ನಟ ಅಕ್ಷಯ್ ಕುಮಾರ್ !