Disha Patani  

(Search results - 48)
 • Sex or makeup When Disha Patani was asked to give up one of themSex or makeup When Disha Patani was asked to give up one of them

  Cine WorldSep 2, 2021, 4:44 PM IST

  ಸೆಕ್ಸ್ ಅಥವಾ ಮೇಕಪ್? ದಿಶಾ ಪಟಾನಿಗೇನಿಷ್ಟ?

  ದಿಶಾ ಪಟಾನಿ ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ದಿಶಾ ಪಟಾನಿಯವರ ಹಳೆಯ ಸಂದರ್ಶನವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ಅದರಲ್ಲಿ 'ನೀವು ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ ನಟಿ ಕೊಟ್ಟ ಉತ್ತರವೇನು? ಪೂರ್ತಿ ಓದಿ.
   

 • Disha Patani aces bikini body, shares HOT video colourful shorts Goes viral mahDisha Patani aces bikini body, shares HOT video colourful shorts Goes viral mah

  Cine WorldAug 27, 2021, 12:27 AM IST

  ಮತ್ತೆ ದಿಶಾ ಬಿಕಿನಿ ಹವಾ... ಹಾಟ್ ವಿಡಿಯೋದಲ್ಲಿ ಅದೇನೋ ಮಿಸ್ಸಿಂಗ್!

  ಮುಂಬೈ(ಆ. 26)  ಬಾಲಿವುಡ್ ನಟಿ ದಿಶಾ ಪಠಾನಿ  ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ರಜಾ ದಿನ ಕಳೆದ ಸಂಗತಿಯನ್ನು  ಹಂಚಿಕೊಂಡಿದ್ದಾರೆ.

 • Tiger Shroff sister Krishna Shroff goes topless take a lookTiger Shroff sister Krishna Shroff goes topless take a look

  Cine WorldJul 24, 2021, 10:19 AM IST

  ಕೃ‍ಷ್ಣಾ ಶ್ರಾಫ್‌ ಟಾಪ್‌ಲೆಸ್‌ ಫೋಟೋ: ಇಂಟರೆನೆಟ್‌ಗೆ ಕೊಳ್ಳಿ ಇಟ್ಟ ಜಾಕಿ ಪುತ್ರಿ!

  ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ತಮ್ಮ ಲೈಫ್‌ಸ್ಟೈಲ್‌ನಿಂದ ಸಖತ್‌ ಫೇಮಸ್‌. ಇತ್ತೀಚೆಗೆ ಅವರ ಟಾಪ್‌ಲೆಸ್‌ ಫೋಟೋವೊಂದು ಇಂಟರೆನೆಟ್‌ಗೆ ಬೆಂಕಿ ಹಚ್ಚಿದೆ. ಮ್ಯಾಗ್‌ಜೀನ್‌ ಕವರ್‌ಗಾಗಿ ನೀಡಿದ ಕೃಷ್ಣಾರ ಈ ಫೋಟೋ ಸಖತ್‌ ವೈರಲ್‌ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸುತ್ತಿದೆ. 

 • Inside Tiger Shroff and Disha Patanis relationship Krishna Shroff says they are always laughing dplInside Tiger Shroff and Disha Patanis relationship Krishna Shroff says they are always laughing dpl

  Cine WorldJul 10, 2021, 6:41 PM IST

  ಬಾಲಿವುಡ್ ಹಾಟ್ ಜೋಡಿ ಜೊತೆಗಿದ್ದಾಗ ಏನ್ಮಾಡ್ತಾರೆ ? ಟೈಗರ್ ತಂಗಿ ಹೇಳಿದ್ದಿಷ್ಟು

  • ಗರ್ಲ್‌ಫ್ರೆಂಡ್ ಜೊತೆಗಿದ್ದಾಗ ಏನ್ಮಾಡ್ತಾರೆ ಟೈಗರ್ ಶ್ರಾಫ್ ?
  • ನಟನ ತಂಗಿಯೇ ಹೇಳಿದ್ದಾಳೆ ಅಣ್ಣನ ಲವ್‌ಸ್ಟೋರಿ ಕಥೆ
 • Bollywood Disha Patani soaks in sun and water in white Bikini vcsBollywood Disha Patani soaks in sun and water in white Bikini vcs
  Video Icon

  Cine WorldJun 29, 2021, 6:08 PM IST

  ಪದೇ ಪದೇ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ಚೆಲುವೆ ದಿಶಾ ಪಟಾಣಿ!

  ಬಾಲಿವುಡ್ ಹಾಟ್ ಲಡ್ಕಿ ದಿಶಾ ಪಟಾಣಿ 'ರಾಧೆ' ಸಿನಿಮಾ ನಂತರ ಬಿಕಿನಿ ಫೋಟೋಗಳನ್ನು ಹೆಚ್ಚಾಗಿ ಅಪ್ಲೋಡ್ ಮಾಡುತ್ತಿದ್ದಾರೆ. ಅಲ್ಲದೇ ದಿಶಾ ಬಿಕಿನಿ ಬಾಡಿಗಾಗಿ ಎಷ್ಟೆಲ್ಲಾ ವರ್ಕೌಟ್ ಮಾಡಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದಿಶಾ ಎಂಟ್ರಿ ಕೊಡುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ.

 • Bollywood actress Disha patani bikini looks goes viral dplBollywood actress Disha patani bikini looks goes viral dpl

  Cine WorldJun 29, 2021, 3:03 PM IST

  ಹಾಟ್ ಬಿಕಿನಿ ಲುಕ್‌ನಲ್ಲೇ ವೈರಲ್ ಆಗ್ತಾರೆ ಬಾಲಿವುಡ್‌ನ ಈ ನಟಿ

  ಬಾಲಿವುಡ್ ನಟಿ ದಿಶಾ ಪಠಾನಿ ತಮ್ಮ ಬಾಯ್‌ಫ್ರೆಂಡ್‌ನಂತೆಯೇ ತಾವೂ ಫಿಟ್ನೆಸ್ ಫ್ರೀಕ್. ಈಕೆ ಪ್ರತಿ ಬಾರಿ ಮಿಂಚೋದು ಬಿಕಿನಿಯಲ್ಲೇ, ನಟಿಯ ಸ್ವಿಮ್ ಸೂಟ್ ಫೋಟೋ ಬೇಗನೆ ವೈರಲ್ ಆಗುತ್ತವೆ.

 • Bollywood Disha Patani shares throwback stunning picture vcsBollywood Disha Patani shares throwback stunning picture vcs
  Video Icon

  Cine WorldJun 7, 2021, 5:22 PM IST

  ಎಮ್ಮೆ ಮೂತಿ ಫೋಟೋ ಹಂಚಿಕೊಂಡ ದಿಶಾ ಪಟಾನಿ!

  ಕೆಲವು ದಿನಗಳ ಹಿಂದೆ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣ ನಟಿ ದಿಶಾ ಪಟಾನಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ನಂತರ ದಿಶಾ ತಮ್ಮ ಹಾಟ್‌ ಫೋಟೋ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಲು ಶುರು ಮಾಡುವಷ್ಟರಲ್ಲಿ ಸ್ಟೋರಿಗೆ ಎಮ್ಮೆ ಮೂತಿ ಕ್ಯಾಮೆರಾಗೆ ತೋರಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ದಿಶಾ ಹೀಗೇಕೆ ಮಾಡಿದ್ದರು ಅಂತ ಯಾರಿಗೂ ಗೊತ್ತಾಗಿಲ್ಲ.
   

 • Bollywood Tiger Shroff Disha Patani booked for violating covid19 norms vcsBollywood Tiger Shroff Disha Patani booked for violating covid19 norms vcs
  Video Icon

  Cine WorldJun 4, 2021, 6:29 PM IST

  ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ FIR

  ಬಾಲಿವುಡ್ ಲವ್ ಬರ್ಡ್ ದಿಶಾ ಪಟಾಣಿ ಮತ್ತು ನಟ ಟೈಗರ್ ಶ್ರಾಫ್‌ ಜಿಮ್ ಮುಗಿಸಿ ಮನೆಗೆ ಹಿಂದಿರುಗುವಾಗ ಮುಂಬೈ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಲಾಕ್‌ಡೌನ್‌ ನಿಮಯ ಊಲ್ಲಂಘನೆ ಎಂದು ಇಬ್ಬರ ಐಡಿ ಕಾರ್ಡ್ ಪಡೆದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

 • Bollywood Disha Patani to appear in South India film Special song vcsBollywood Disha Patani to appear in South India film Special song vcs
  Video Icon

  Cine WorldMay 29, 2021, 5:25 PM IST

  ದಕ್ಷಿಣ ಭಾರತ ಚಿತ್ರರಂಗದ ಕಡೆ ಮುಖ ಮಾಡಿದ ಬಾಲಿವುಡ್ ನಟಿ ದಿಶಾ ಪಟಾನಿ!

  ಬಾಲಿವುಡ್‌ನ ಹಾಟ್ ಹೀರೋಯಿನ್ ದಿಶಾ ಪಟಾನಿ 'ರಾಧೆ' ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಬಿಗ್ ಬಜೆಟ್‌ ಸಿನಿಮಾಗಳಲ್ಲಿ ಸ್ಪೆಷಲ್ ಹಾಡುಗಳಲ್ಲಿ ಹೆಜ್ಜೆ ಹಾಕುವುದಕ್ಕೆ ಬಿ-ಟೌನ್ ಮಾತ್ರವಲ್ಲ, ಪರ ಭಾಷೆಯಿಂದಲೂ ಆಫರ್‌ಗಳು ಹುಡುಕಿಕೊಂಡು ಬರುತ್ತದೆ. ಇದೀಗ ಟಾಲಿವುಡ್‌ನ ಹಾಟ್‌ ಹಾಡೊಂದಕ್ಕೆ ದಿಶಾ ಬೆಲ್ಲಿ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಯಾರ ಚಿತ್ರಕ್ಕೆ ಗೊತ್ತಾ?
   

 • Disha Patani reached Mumbai with Rs 500 and having cr worth propertyDisha Patani reached Mumbai with Rs 500 and having cr worth property

  Cine WorldMay 19, 2021, 7:40 PM IST

  500 ರೂ. ಜೊತೆ ಮುಂಬೈಗೆ ಬಂದ ಈ ನಟಿ ಇಂದು ಕೋಟಿ ಕೋಟಿ ಆಸ್ತಿ ಒಡತಿ!

  ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ರಾಧೆ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಯಿತು. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ, ಕೆಲವು ಅಭಿಮಾನಿಗಳು ಸಿನಿಮಾವವನ್ನು ತೀವ್ರವಾಗಿ ಹೊಗಳುತ್ತಿದ್ದರೆ, ಕೆಲವರು ಅದನ್ನು ಗೇಲಿ ಮಾಡುತ್ತಿದ್ದಾರೆ. ತನಗಿಂತ ಸುಮಾರು 27 ವರ್ಷ ಚಿಕ್ಕವಳಾದ ನಟಿ ದಿಶಾ ಪಟಾನಿ ಜೊತೆ ಸಲ್ಮಾನ್ ರೋಮಾನ್ಸ್‌ ಮಾಡಿದ್ದಾರೆ. ಅಂದಹಾಗೆ, ಕೇವಲ 500 ರೂಪಾಯಿಗಳೊಂದಿಗೆ ಮುಂಬೈಗೆ ನಾಯಕಿ ಆಗಲು ಬಂದಿದ ಈ ದಿಶಾ ಇಂದು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

 • Salman Khan Disha Patani Radhe making video viral vcsSalman Khan Disha Patani Radhe making video viral vcs
  Video Icon

  Cine WorldMay 10, 2021, 4:47 PM IST

  'ರಾಧೆ' ಸಾಂಗ್ ಮೇಕಿಂಗ್‌ನಲ್ಲಿ ಸಲ್ಲು ಸಖತ್ ಮಿಂಚಿಂಗ್!

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ರಾಧೆ' ಸಿನಿಮಾದ ಟೈಟಲ್ ಸಾಂಗ್ ಮೇಕಿಂಗ್ ರಿಲೀಸ್ ಮಾಡಲಾಗಿದೆ. ಹಾಡಿನಲ್ಲಿ ಸಖತ್ ಕ್ಲಾಸ್‌ ಲುಕ್‌ನಲ್ಲಿ ಸಲ್ಲು ಕಾಣಿಸಿಕೊಂಡಿದ್ದಾರೆ. ಸಾಂಗ್‌ನಲ್ಲಿರುವ ಮಾಸ್‌ ಮತ್ತು ಹೀರೋಯಿಸಂ ನೀವು ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.
   

 • Bollywood Salman Khan clarifies about Kissing scene with Disha patani in Radhe vcsBollywood Salman Khan clarifies about Kissing scene with Disha patani in Radhe vcs
  Video Icon

  Cine WorldMay 4, 2021, 10:45 AM IST

  'ರಾಧೆ' ಕಿಸ್ಸಿಂಗ್ ದೃಶ್ಯ ವೈರಲ್; ಮುತ್ತೇ ಕೊಟ್ಟಿಲ್ಲ ಸುಳ್ಳು ಸುದ್ದಿ ಬೇಡ ಎಂದ ನಟ!

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ರಾಧೆ ಸಿನಿಮಾ ಇದೇ ಮೇ 13ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಸಾಂಗ್ ಹಾಗೂ ಟ್ರೈಲರ್‌ ಜನರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅದರೀಗ ಚರ್ಚೆ ಆಗುತ್ತಿರುವುದು ಸಲ್ಮಾನ್ ಖಾನ್ ಹಾಗೂ ದಿಶಾ ಪಟಾಣಿ ಕಿಸ್ಸಿಂಗ್ ದೃಶ್ಯದ ಬಗ್ಗೆ. ಏನೇನೋ ಮಾತುಗಳು ಹರಿದಾಡುವುದು ಬೇಡ ಎಂದು ಸ್ವತಃ ಸಲ್ಮಾನ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

 • Bollywood Salman Khan and Disha patani Radhe trailer viral vcsBollywood Salman Khan and Disha patani Radhe trailer viral vcs
  Video Icon

  Cine WorldApr 24, 2021, 4:20 PM IST

  ಮೊದಲ ಬಾರಿ ಹೀರೋಯಿನ್‌ಗೆ ಮುತ್ತಿಟ್ಟ ಸಲ್ಮಾನ್ ಖಾನ್; ರಾಧೆ ಟ್ರೈಲರ್‌ ವೈರಲ್!

  ಸಲ್ಮಾನ್ ಖಾನ್ ಮತ್ತು ದಿಶಾ ಪಠಾಣಿ ಜೋಡಿಯಾಗಿ ಅಭಿನಯದ ರಾಧೆ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಅಭಿಮಾನಿಗಳ ಡಿಮ್ಯಾಂಡ್ ಮೇಲೆ ಟ್ರೈಲರ್ ಬಿಡುಗಡೆ ಮಾಡಲಾಗಿದೆ. ಟ್ರೈಲರ್‌ನ ಮುಖ್ಯ ಹೈಲೈಟ್ ಸಲ್ಮಾನ್ ಖಾನ್ ಕಿಸ್ಸಿಂಗ್ ದೃಶ್ಯ.
   

 • Disha Patani latest HOT pictures will make sweat more this summerDisha Patani latest HOT pictures will make sweat more this summer

  Cine WorldApr 6, 2021, 5:24 PM IST

  ಫ್ಯಾನ್ಸ್‌ ಮಾತ್ರವಲ್ಲ ಬಾಯ್‌ಫ್ರೆಂಡ್‌ ಕೂಡ ದಿಶಾರ ಹಾಟ್ನೆಸ್‌ಗೆ ಫುಲ್‌ ಫಿದಾ!

  ಬಾಲಿವುಡ್‌ನ ಮೊಸ್ಟ್‌ ಫಿಟ್‌ ಆ್ಯಂಡ್ ಹಾಟ್‌ ನಟಿಯರಲ್ಲಿ ದಿಶಾ ಪಟಾನಿ ಒಬ್ಬರು. ಇವರ ಫೋಟೋಗಳು ಆಗಾಗ ಯುವಕರ ನಿದ್ರೆ ಕೆಡಿಸುತ್ತವೆ. ಇತ್ತೀಚೆಗೆ ಇವರು ಪೋಸ್ಟ್‌ ಮಾಡಿದ ಫೋಟೋಗಳು ಸಖತ್‌ ಸದ್ದು ಮಾಡುತ್ತಿದ್ದು, ಇಂಟರ್‌ನೆಟ್‌ನ ತಾಪ ಹೆಚ್ಚಿಸಿದೆ. ಫ್ಯಾನ್ಸ್‌ ಜೊತೆ ಅವರ ಬಾಯ್‌ ಫ್ರೆಂಡ್‌ ಟೈಗರ್‌ ಕೂಡ ದಿಶಾರ ಹಾಟ್ನೆಸ್‌ಗೆ ಫುಲ್‌ ಫಿದಾ ಆಗಿದ್ದಾರೆ.

 • Young actresses of Bollywood who rule the industryYoung actresses of Bollywood who rule the industry

  Cine WorldMar 7, 2021, 4:45 PM IST

  ಬಾಲಿವುಡ್‌ನ ಯಂಗ್‌ ಮತ್ತು ಪ್ರಾಮಿಸ್ಸಿಂಗ್‌ ನಟಿಯರಿವರು!

  ಪ್ರತಿ ವರ್ಷ ಮಾರ್ಚ್‌ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವನ್ನಾಗಿ ಆಚರಿಸಲಾಗುತ್ತದೆ.  ಬಾಲಿವುಡ್‌ನಲ್ಲಿ ಕೆಲವು ಯುವ ನಟಿಯರು ತಮ್ಮ ಅಭಿನಯದ ಮೂಲಕ  ಉಜ್ವಲ ಭವಿ‍ಷ್ಯದ ಭರವಸೆಯನ್ನು ನೀಡಿದ್ದಾರೆ. ಈ ಸಮಯದಲ್ಲಿ ಬಾಲಿವುಡ್‌ನ ಯಂಗ್‌ ಹಾಗೂ ಪ್ರಾಮಿಸ್ಸಿಂಗ್‌ ನಟಿಯರ ಪರಿಚಯ ಇಲ್ಲಿದೆ