ಬೆಳಗಾವಿ, [ಜ.08]: ಇಲ್ಲಿನ ಮರಾಠಾ ಲೈಟ್ ಇನ್ ಫೆಂಟ್ರಿ ರೆಜಿಮೆಂಟ್ ಕ್ಯಾಂಪ್ ನಲ್ಲಿ ಫೆಬ್ರುವರಿ 16 ರಿಂದ 23 ರವರೆಗೆ ಸೇನಾ ಭರ್ತಿಗೆ ನೇಮಕಾತಿ ನಡೆಯಲಿದೆ.

KSRTCಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

ಬೆಳಗಾವಿಯ ಕೋಟೆ ಆವರಣದಲ್ಲಿರುವ ಮಹಾರ್ ರೆಜಿಮೆಂಟ್ ನ 115 ಬಟಾಲಿಯನ್ ವತಿಯಿಂದ ಈ ಭರ್ತಿ ನಡೆಯಲಿದ್ದು, ಸೋಲ್ಜರ್ ಜೆಡಿ, ಸೋಲ್ಜರ್ ಸಿಸಿ, ಸೋಲ್ಜರ್ ಎಚ್.ಕೆ ಸೇರಿ ನಾನಾ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಹುದ್ದೆಗಳ ನೇಮಕಾತಿಗೆ BMRCL ಅರ್ಜಿ ಆಹ್ವಾನ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 42 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಇನ್ನು ವೈದ್ಯಕೀಯ ಪರೀಕ್ಷೆ ಮತ್ತು ಮೂಲ ದಾಖಲೆಗಳ ಪರಿಶೀಲನೆ ಫೆ. 19 ರಿಂದ 23 ರ ವರೆಗೆ ನಡೆಯಲಿದೆ.