ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ - ಇಳಿಕೆಯಾಗುತ್ತಲೇ ಇದೆ. ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಹೇಗಿದೆ ನೋಡಿ..

ಕಳೆದ 100 ಕ್ಕೂ ಹೆಚ್ಚು ದಿನಗಳಿಂದ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬಂದಿಲ್ಲ. ಕಚ್ಚಾ ತೈಲ ಬೆಲೆದಲ್ಲಿ ಏರಿಕೆ - ಇಳಿಕೆಯಾಗುತ್ತಿದ್ದರೂ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ತಿಳ್ಕೋಬೇಕಾ.. ಮುಂದೆ ಓದಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.49
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.58
ಬೆಳಗಾವಿ - ರೂ. 102.38
ಬಳ್ಳಾರಿ - ರೂ. 103.90
ಬೀದರ್ - ರೂ. 103.27
ವಿಜಯಪುರ - ರೂ. 102.57
ಚಾಮರಾಜನಗರ - ರೂ. 102.06
ಚಿಕ್ಕಬಳ್ಳಾಪುರ - ರೂ. 101.83
ಚಿಕ್ಕಮಗಳೂರು - ರೂ. 103.58
ಚಿತ್ರದುರ್ಗ - ರೂ. 103.20
ದಕ್ಷಿಣ ಕನ್ನಡ - ರೂ. 101.21
ದಾವಣಗೆರೆ - ರೂ. 104.19
ಧಾರವಾಡ - ರೂ. 101.99
ಗದಗ - ರೂ. 102.19
ಕಲಬುರಗಿ - ರೂ. 102.34
ಹಾಸನ - ರೂ. 102.12
ಹಾವೇರಿ - ರೂ. 102.47
ಕೊಡಗು - ರೂ. 103.42
ಕೋಲಾರ - ರೂ. 101.87
ಕೊಪ್ಪಳ - ರೂ. 103.05
ಮಂಡ್ಯ - ರೂ. 101.88
ಮೈಸೂರು - ರೂ. 102.17
ರಾಯಚೂರು - ರೂ. 101.97
ರಾಮನಗರ - ರೂ. 102.25
ಶಿವಮೊಗ್ಗ - ರೂ. 103.47
ತುಮಕೂರು - ರೂ. 102.97
ಉಡುಪಿ - ರೂ. 101.92
ಉತ್ತರ ಕನ್ನಡ - ರೂ. 102.14
ಯಾದಗಿರಿ - ರೂ. 102.79

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.41
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 88.32
ಬಳ್ಳಾರಿ - ರೂ. 89.68
ಬೀದರ್ - ರೂ. 89.11
ವಿಜಯಪುರ - ರೂ. 88.48
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.80
ಚಿಕ್ಕಮಗಳೂರು - ರೂ. 89.19
ಚಿತ್ರದುರ್ಗ - ರೂ. 88.83
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.73
ಧಾರವಾಡ - ರೂ. 87.96
ಗದಗ - ರೂ. 88.14
ಕಲಬುರಗಿ - ರೂ. 88.27
ಹಾಸನ - ರೂ. 87.86
ಹಾವೇರಿ - ರೂ. 88.40
ಕೊಡಗು - ರೂ. 89.05
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 87.84
ಮೈಸೂರು - ರೂ. 88.10
ರಾಯಚೂರು - ರೂ. 87.96
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.17
ತುಮಕೂರು - ರೂ. 88.82
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 88.09
ಯಾದಗಿರಿ - ರೂ. 88.68