ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಇತರೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿರುತ್ತದೆ. ಹಾಗಿದ್ದರೆ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ..

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾದರೆ ನಿಮ್ಮ ಜೇಬಿಗೆ ಹೊರೆ ಹೆಚ್ಚಾಗುತ್ತೆ. ಅದರ ಜತೆಗೆ, ಡೀಸೆಲ್‌ ಬೆಲೆ ಹೆಚ್ಚಾದರಂತೂ ಅನೇಕ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಕಚ್ಚಾ ತೈಲ ಬೆಲೆ (Crude Oil Price) ಏರಿಕೆ - ಇಳಿಕೆ ಆಗುತ್ತಿದ್ದರೂ, ದೇಶದ ಪ್ರಮುಖ ನಗರಗಳಲ್ಲಿ ಕೆಲ ತಿಂಗಳುಗಳಿಂದ ಪೆಟ್ರೋಲ್‌ (Petrol Rate), ಡೀಸೆಲ್‌ ದರ (Diesel Rate) ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಇಂಧನದ ದರದಲ್ಲಿ (Fuel Price) ಏರಿಕೆ - ಇಳಿಕೆ ಕಂಡುಬಂದಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..

Add Asianetnews Kannada as a Preferred SourcegooglePreferred

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.63
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.09
ಬೆಳಗಾವಿ - ರೂ. 102.47
ಬಳ್ಳಾರಿ - ರೂ. 103.73
ಬೀದರ್ - ರೂ. 102.83
ವಿಜಯಪುರ - ರೂ. 101.77
ಚಾಮರಾಜನಗರ - ರೂ. 102.10
ಚಿಕ್ಕಬಳ್ಳಾಪುರ - ರೂ. 101.69
ಚಿಕ್ಕಮಗಳೂರು - ರೂ. 102.75
ಚಿತ್ರದುರ್ಗ - ರೂ. 103.93
ದಕ್ಷಿಣ ಕನ್ನಡ - ರೂ. 101.85
ದಾವಣಗೆರೆ - ರೂ. 103.93
ಧಾರವಾಡ - ರೂ. 101.70
ಗದಗ - ರೂ. 102.25
ಕಲಬುರಗಿ - ರೂ. 101.94
ಹಾಸನ - ರೂ. 101.97
ಹಾವೇರಿ - ರೂ. 102.41
ಕೊಡಗು - ರೂ. 103.58
ಕೋಲಾರ - ರೂ. 101.87
ಕೊಪ್ಪಳ - ರೂ. 103.21
ಮಂಡ್ಯ - ರೂ. 102.17
ಮೈಸೂರು - ರೂ. 101.50
ರಾಯಚೂರು - ರೂ. 101.97
ರಾಮನಗರ - ರೂ. 102.39
ಶಿವಮೊಗ್ಗ - ರೂ. 103.66
ತುಮಕೂರು - ರೂ. 102.81
ಉಡುಪಿ - ರೂ. 101.83
ಉತ್ತರ ಕನ್ನಡ - ರೂ. 104.30
ಯಾದಗಿರಿ - ರೂ. 102.31

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.54
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.39
ಬಳ್ಳಾರಿ - ರೂ. 89.53
ಬೀದರ್ - ರೂ. 88.72
ವಿಜಯಪುರ - ರೂ. 87.77
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.48
ಚಿತ್ರದುರ್ಗ - ರೂ. 89.49
ದಕ್ಷಿಣ ಕನ್ನಡ - ರೂ. 87.78
ದಾವಣಗೆರೆ - ರೂ. 89.50
ಧಾರವಾಡ - ರೂ. 87.70
ಗದಗ - ರೂ. 88.20
ಕಲಬುರಗಿ - ರೂ. 87.92
ಹಾಸನ - ರೂ. 87.72
ಹಾವೇರಿ - ರೂ. 88.34
ಕೊಡಗು - ರೂ. 89.16
ಕೋಲಾರ - ರೂ. 87.83
ಕೊಪ್ಪಳ - ರೂ. 89.08
ಮಂಡ್ಯ - ರೂ. 88.10
ಮೈಸೂರು - ರೂ. 87.49
ರಾಯಚೂರು - ರೂ. 87.96
ರಾಮನಗರ - ರೂ. 88.29
ಶಿವಮೊಗ್ಗ - ರೂ. 89.33
ತುಮಕೂರು - ರೂ. 88.68
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 89.99
ಯಾದಗಿರಿ - ರೂ. 88.25