ಸತತ 86ನೇ ದಿನ ಪೆಟ್ರೋಲ್, ಡೀಸೆಲ್ ದರದಲ್ಲಿ ದೇಶಾದ್ಯಂತ ಯಾವುದೇ ದೊಡ್ಡ ಮಟ್ಟದ ಬದಲಾವಣೆ ಆಗಿಲ್ಲ. ಇದರ ಪರಿಣಾಮ ಕರ್ನಾಟಕದ ಮೇಲೂ ಅಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸ್ವಾತಂತ್ರೋತ್ಸವದ ಮರು ದಿನ ದೊಡ್ಡ ಮಟ್ಟದ ಬದಲಾವನೆ ಏನೂ ಕಂಡಿಲ್ಲ.
ಬೆಂಗಳೂರು (ಆ.16): ದೇಶದಲ್ಲಿ ಸತತ 86ನೇ ದಿನ ಇಂಧನ ಬೆಲೆಗಳಲ್ಲಿ ಬದಲಾವಣೆ ಆಗಿಲ್ಲ. ಮಹಾರಾಷ್ಟ್ರದ ಹೊರತಾಗಿ ಮತ್ತೆಲ್ಲ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಂದಿನ ರೀತಿಯಲ್ಲಿಯೇ ಇದೆ. ರಾಷ್ಟ್ರ ರಾಜಧಾನಿ ನವದೆಹಲಿ, ಬೆಂಗಳೂರು, ಚೆನ್ನೂ ಹಾಗೂ ಕೋಲ್ಕತ್ತದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಆಯಾ ರಾಜ್ಯಗಳು ಹೇರಿಕೆ ಮಾಡಿವ ತೆರಿ ಅನ್ವಯ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬದಲಾವಣೆ ಕಂದು ಬರುತ್ತದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಒಂದು ಪೈಸೆಯೂ ಬದಲಾವಣೆಯಾಗಿಲ್ಲ. ಡೀಸೆಲ್ ದರ ಲೀಟರ್‌ಗೆ 87.89 ರೂಪಾಯಿ ಆಗಿದ್ದರೆ, ಪೆಟ್ರೋಲ್ ದರ ಲೀಟರ್‌ಗೆ 101.94 ರೂಪಾಯಿ ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.50
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.01
ಬೆಳಗಾವಿ - ರೂ. 101.97
ಬಳ್ಳಾರಿ - ರೂ. 103.90
ಬೀದರ್ - ರೂ. 102.52
ವಿಜಯಪುರ - ರೂ. 102.12
ಚಾಮರಾಜನಗರ - ರೂ. 102.79
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 103.70
ಚಿತ್ರದುರ್ಗ - ರೂ. 103.88
ದಕ್ಷಿಣ ಕನ್ನಡ - ರೂ. 101.47
ದಾವಣಗೆರೆ - ರೂ. 104.13
ಧಾರವಾಡ - ರೂ. 101.71
ಗದಗ - ರೂ. 102.25
ಕಲಬುರಗಿ - ರೂ. 102
ಹಾಸನ - ರೂ. 101.97
ಹಾವೇರಿ - ರೂ. 102.85
ಕೊಡಗು - ರೂ. 103.22
ಕೋಲಾರ - ರೂ. 102.16
ಕೊಪ್ಪಳ - ರೂ. 103.03
ಮಂಡ್ಯ - ರೂ. 101.50
ಮೈಸೂರು - ರೂ. 101.91
ರಾಯಚೂರು - ರೂ. 102.29
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.49
ತುಮಕೂರು - ರೂ. 102.64
ಉಡುಪಿ - ರೂ. 102.02
ಉತ್ತರ ಕನ್ನಡ - ರೂ. 104.20
ಯಾದಗಿರಿ - ರೂ. 102.43
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.94
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.66
ಚಿಕ್ಕಬಳ್ಳಾಪುರ - ರೂ. 88.71
ಚಿಕ್ಕಮಗಳೂರು - ರೂ. 89.35
ಚಿತ್ರದುರ್ಗ - ರೂ. 89.45
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.67
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.97
ಹಾಸನ - ರೂ. 87.72
ಹಾವೇರಿ - ರೂ. 88.74
ಕೊಡಗು - ರೂ. 88.62
ಕೋಲಾರ - ರೂ. 88.09
ಕೊಪ್ಪಳ - ರೂ. 88.92
ಮಂಡ್ಯ - ರೂ. 87.49
ಮೈಸೂರು - ರೂ. 87.86
ರಾಯಚೂರು - ರೂ. 88.25
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.18
ತುಮಕೂರು - ರೂ. 88.33
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 89.81
ಯಾದಗಿರಿ - ರೂ. 88.36
ಇದನ್ನೂ ಓದಿ: ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!
ಇದನ್ನೂ ಓದಿ: 5 ಸಾವಿರದಿಂದ 46 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ ಬಿಗ್ ಬುಲ್ ರಾಕೇಶ್ ಜುಂಜುನ್‌ವಾಲಾ!
