ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿರುವುದು ತುಂಬಾ ಕಡಿಮೆ. ಆಗಾಗ ಬದಲಾವಣೆ ಸಾಮಾನ್ಯ. ರಾಜ್ಯದ ಬಹುತೇಕ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿಅಲ್ಪಸ್ವಲ್ಪ ವ್ಯತ್ಯಸವಾಗುತ್ತಲೇ ಇರುತ್ತದೆ. ಹೀಗಿರುವಾಗ ಇಂದು ನಿಮ್ಮ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.
Petrol Diesel Price February 10th 2023: ದೇಶದ ಪ್ರಮುಖ ನಗರಗಳಲ್ಲಿ ಸತತ ಎಂಟು ತಿಂಗಳಿಂದ ಇಂಧನ ಬೆಲೆಗಳಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಯಾಗಿಲ್ಲ. ಆದರೆ, ಪ್ರತಿದಿನ ಅಲ್ಪಸ್ವಲ್ಪ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅಂಥ ಯಾವುದೇ ಇಳಿಕೆಯಾಗಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ , ಡೀಸೆಲ್ ಬೆಲೆ ಸ್ಥಿರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸರಕುಗಳ ಸಾಗಣೆ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಇಂಧನ ಬೆಲೆಯಲ್ಲಿ ಏರಿಕೆಯಾದ್ರೆ, ವಾಹನ ಸವಾರರು ಮಾತ್ರವಲ್ಲ, ಜನಸಾಮಾನ್ಯರ ಜೇಬಿನ ಹೊರೆ ಕೂಡ ಹೆಚ್ಚುತ್ತದೆ. ಹೀಗಾಗಿ ಸಾಮಾನ್ಯವಾಗಿ ಬಹುತೇಕರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಅಲ್ಪ ಮಟ್ಟಿನ ಏರಿಕೆ-ಇಳಿಕೆ ಆಗುವುದು ಸಾಮಾನ್ಯ. ಅದರಂತೆ ರಾಜ್ಯದ ವಿವಿಧ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ-ಇಳಿಕೆ ಕಂಡುಬಂದಿದೆ. ಹಾಗಾದ್ರೆ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೇಗಿದೆ?
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.63
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 101.94
ಬೆಳಗಾವಿ - ರೂ. 102.36
ಬಳ್ಳಾರಿ - ರೂ. 103.07
ಬೀದರ್ - ರೂ. 102.23
ವಿಜಯಪುರ - ರೂ. 102.29
ಚಾಮರಾಜನಗರ - ರೂ. 102.07
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 102.85
ಚಿತ್ರದುರ್ಗ - ರೂ. 103.36
ದಕ್ಷಿಣ ಕನ್ನಡ - ರೂ. 101.16
ದಾವಣಗೆರೆ - ರೂ. 104.07
ಧಾರವಾಡ - ರೂ. 101.71
ಗದಗ - ರೂ. 102.64
ಕಲಬುರಗಿ - ರೂ. 102.42
ಹಾಸನ - ರೂ. 101.94
ಹಾವೇರಿ - ರೂ. 102.65
ಕೊಡಗು - ರೂ. 103.26
ಕೋಲಾರ - ರೂ. 102.14
ಕೊಪ್ಪಳ - ರೂ. 103.15
ಮಂಡ್ಯ - ರೂ. 101.50
ಮೈಸೂರು - ರೂ. 101.73
ರಾಯಚೂರು - ರೂ. 102.29
ರಾಮನಗರ - ರೂ. 102.19
ಶಿವಮೊಗ್ಗ - ರೂ. 103.67
ತುಮಕೂರು - ರೂ. 102.26
ಉಡುಪಿ - ರೂ. 102.02
ಉತ್ತರ ಕನ್ನಡ - ರೂ. 102.79
ವಿಜಯನಗರ - ರೂ. 103.73
ಯಾದಗಿರಿ - ರೂ. 102.79
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:
ಬಾಗಲಕೋಟೆ - ರೂ. 88.54
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.30
ಬಳ್ಳಾರಿ - ರೂ. 88.95
ಬೀದರ್ - ರೂ. 88.18
ವಿಜಯಪುರ - ರೂ. 88.23
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.68
ಚಿತ್ರದುರ್ಗ - ರೂ. 88.99
ದಕ್ಷಿಣ ಕನ್ನಡ - ರೂ. 87.15
ದಾವಣಗೆರೆ - ರೂ. 89.63
ಧಾರವಾಡ - ರೂ. 87.71
ಗದಗ - ರೂ. 88.55
ಕಲಬುರಗಿ - ರೂ. 88.35
ಹಾಸನ - ರೂ. 87.71
ಹಾವೇರಿ - ರೂ. 88.56
ಕೊಡಗು - ರೂ. 88.92
ಕೋಲಾರ - ರೂ. 88.08
ಕೊಪ್ಪಳ - ರೂ. 89.01
ಮಂಡ್ಯ - ರೂ. 87.49
ಮೈಸೂರು - ರೂ. 87.71
ರಾಯಚೂರು - ರೂ. 88.25
ರಾಮನಗರ - ರೂ. 88.12
ಶಿವಮೊಗ್ಗ - ರೂ. 89.34
ತುಮಕೂರು - ರೂ. 88.18
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 88.63
ವಿಜಯನಗರ - 89.53
ಯಾದಗಿರಿ - ರೂ. 88.68
