Asianet Suvarna News Asianet Suvarna News

ಉತ್ತರ ಕನ್ನಡದಲ್ಲಿ 2 ರೂ. ಏರಿಕೆಯಾದ ಪೆಟ್ರೋಲ್‌ ದರ: ನಿಮ್ಮ ನಗರಗಳಲ್ಲಿ ಇಂದಿನ ಇಂಧನ ಬೆಲೆ ವಿವರ ಹೀಗಿದೆ..

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂಧನ ದರದಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ, ರಾಜ್ಯದ ಇತರೆ ನಗರ, ಜಿಲ್ಲೆಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರ ವ್ಯತ್ಯಾಸವಾಗುತ್ತಿದೆ. ಹಾಗಾದರೆ, ಇಂದಿನ ಬೆಲೆ ವಿವರ ಹೀಗಿದೆ ನೋಡಿ..

what is the price of petrol diesel august 9th 2022 in karnataka ash
Author
Bangalore, First Published Aug 9, 2022, 9:28 AM IST

ಹಲವರಿಗೆ ಪ್ರತಿ ದಿನ ಆ ದಿನದ ಪೆಟ್ರೋಲ್‌, ಡೀಸೆಲ್‌ ಬೆಲೆ ನೋಡೋದೇ ಅಭ್ಯಾಸವಿರುತ್ತದೆ. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದರೂ ಇತರೆ ಜಿಲ್ಲೆಗಳಲ್ಲಿ ಇಂಧನ ದರದಲ್ಲಿ ಏರಿಕೆ - ಇಳಿಕೆಯಾಗುತ್ತಿದೆ. ಕೆಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (Petrol), ಡೀಸೆಲ್‌ (Diesel) ಬೆಲೆ ಇಳಿಕೆಯಾದ ಬಳಿಕ ಯಾವುದೇ ವ್ಯತ್ಯಾಸವಾಗಿಲ್ಲ.ಇನ್ನು, ರಾಜ್ಯದ ಜಿಲ್ಲೆಗಳು ಹಾಗೂ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೂ, ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ - ರೂ. 102.27
ಬೆಂಗಳೂರು - ರೂ. 101.94
ಬೆಂಗಳೂರು ಗ್ರಾಮಾಂತರ - ರೂ. 102.01
ಬೆಳಗಾವಿ - ರೂ. 102.47
ಬಳ್ಳಾರಿ - ರೂ. 103.90
ಬೀದರ್ - ರೂ. 102.52
ವಿಜಯಪುರ - ರೂ. 101.72
ಚಾಮರಾಜನಗರ - ರೂ. 102.07
ಚಿಕ್ಕಬಳ್ಳಾಪುರ - ರೂ. 101.94
ಚಿಕ್ಕಮಗಳೂರು - ರೂ. 103.38
ಚಿತ್ರದುರ್ಗ - ರೂ. 103.55
ದಕ್ಷಿಣ ಕನ್ನಡ - ರೂ. 101.47
ದಾವಣಗೆರೆ - ರೂ. 104.13
ಧಾರವಾಡ - ರೂ. 101.71
ಗದಗ - ರೂ. 102.25
ಕಲಬುರಗಿ - ರೂ. 101.71
ಹಾಸನ - ರೂ. 101.97
ಹಾವೇರಿ - ರೂ. 102.85
ಕೊಡಗು - ರೂ. 103.58
ಕೋಲಾರ - ರೂ. 102.16
ಕೊಪ್ಪಳ - ರೂ. 103.03
ಮಂಡ್ಯ - ರೂ. 101.78
ಮೈಸೂರು - ರೂ. 101.92
ರಾಯಚೂರು - ರೂ. 102.29
ರಾಮನಗರ - ರೂ. 102.40
ಶಿವಮೊಗ್ಗ - ರೂ. 103.49
ತುಮಕೂರು - ರೂ. 102.45
ಉಡುಪಿ - ರೂ. 101.44
ಉತ್ತರ ಕನ್ನಡ - ರೂ. 104.20
ಯಾದಗಿರಿ - ರೂ. 103.07

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.21
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.39
ಬಳ್ಳಾರಿ - ರೂ. 89.68
ಬೀದರ್ - ರೂ. 88.44
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.02
ಚಿತ್ರದುರ್ಗ - ರೂ. 89.15
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89.67
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.72
ಹಾವೇರಿ - ರೂ. 88.74
ಕೊಡಗು - ರೂ. 89.16
ಕೋಲಾರ - ರೂ. 88.06
ಕೊಪ್ಪಳ - ರೂ. 88.92
ಮಂಡ್ಯ - ರೂ. 87.75
ಮೈಸೂರು - ರೂ. 87.87
ರಾಯಚೂರು - ರೂ. 88.25
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.18
ತುಮಕೂರು - ರೂ. 88.36
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 89.81
ಯಾದಗಿರಿ - ರೂ. 88.94

Follow Us:
Download App:
  • android
  • ios