Asianet Suvarna News Asianet Suvarna News

ಹೇಗಿದೆ ಇಂದು ನಿಮ್ಮ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ದರ

ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

what is the petrol diesel price today August 5th 2024 in your city akb
Author
First Published Aug 5, 2024, 9:37 AM IST | Last Updated Aug 5, 2024, 9:37 AM IST

ಬೆಂಗಳೂರು: ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌(Petrol rate), ಡೀಸೆಲ್‌ ಬೆಲೆಯಲ್ಲಿ (diesel rate) ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್‌ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್‌ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್‌ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರವೂ ಇತ್ತೀಚೆಗೆ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ದರದಲ್ಲಿ 3 ರೂ ಏರಿಕೆ ಮಾಡಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂಧನ ದರ ಮೂರು ರೂ. ಜಾಸ್ತಿ. ಹಾಗೆಯೇ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌ (Petrol rate), ಡೀಸೆಲ್‌ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ  ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 103.44
  • ಬೆಂಗಳೂರು - ರೂ. 102.86
  • ಬೆಂಗಳೂರು ಗ್ರಾಮಾಂತರ - ರೂ.102.94
  • ಬೆಳಗಾವಿ - ರೂ. 102.90 
  • ಬಳ್ಳಾರಿ - ರೂ. 104.89
  • ಬೀದರ್ - ರೂ. 103.78 
  • ವಿಜಯಪುರ - ರೂ. 103.05
  • ಚಾಮರಾಜನಗರ - ರೂ. 103.00
  • ಚಿಕ್ಕಬಳ್ಳಾಪುರ - ರೂ. 102.86 
  • ಚಿಕ್ಕಮಗಳೂರು - ರೂ. 104.30
  • ಚಿತ್ರದುರ್ಗ - ರೂ. 104.49 
  • ದಕ್ಷಿಣ ಕನ್ನಡ - ರೂ. 102.38 
  • ದಾವಣಗೆರೆ - ರೂ. 105.09 
  • ಧಾರವಾಡ - ರೂ. 102.63
  • ಗದಗ - ರೂ. 103.19 
  • ಕಲಬುರಗಿ - ರೂ. 102.63
  • ಹಾಸನ - ರೂ. 102.85
  • ಹಾವೇರಿ - ರೂ. 103.81 
  • ಕೊಡಗು - ರೂ. 104.27
  • ಕೋಲಾರ - ರೂ. 103.10 
  • ಕೊಪ್ಪಳ - ರೂ. 103.99 
  • ಮಂಡ್ಯ - ರೂ. 102.70
  • ಮೈಸೂರು - ರೂ. 102.41 
  • ರಾಯಚೂರು - ರೂ. 103.23
  • ರಾಮನಗರ - ರೂ. 103.34 
  • ಶಿವಮೊಗ್ಗ - ರೂ. 104.44 
  • ತುಮಕೂರು - ರೂ. 103.40
  • ಉಡುಪಿ - ರೂ. 102.35
  • ಉತ್ತರ ಕನ್ನಡ - ರೂ.103.94
  • ಯಾದಗಿರಿ - ರೂ. 104.03

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ

  • ಬಾಗಲಕೋಟೆ -89.49
  • ಬೆಂಗಳೂರು - 88.94 
  • ಬೆಂಗಳೂರು ಗ್ರಾಮಾಂತರ -89.01
  • ಬೆಳಗಾವಿ - 89.00 
  • ಬಳ್ಳಾರಿ - 90.80 
  • ಬೀದರ್ - 89.80 
  • ವಿಜಯಪುರ -89.13
  • ಚಾಮರಾಜನಗರ - 89.07
  • ಚಿಕ್ಕಬಳ್ಳಾಪುರ - 88.94 
  • ಚಿಕ್ಕಮಗಳೂರು - 90.08
  • ಚಿತ್ರದುರ್ಗ - 90.23 
  • ದಕ್ಷಿಣ ಕನ್ನಡ - 88.47 
  • ದಾವಣಗೆರೆ - 90.77
  • ಧಾರವಾಡ - 88.76
  • ಗದಗ - 89.26
  • ಕಲಬುರಗಿ -88.76 
  • ಹಾಸನ - 88.75
  • ಹಾವೇರಿ -89.82
  • ಕೊಡಗು - 90.04 
  • ಕೋಲಾರ - 89.16
  • ಕೊಪ್ಪಳ - 90.01 
  • ಮಂಡ್ಯ - 88.80
  • ಮೈಸೂರು  - 88.53
  • ರಾಯಚೂರು - 89.31
  • ರಾಮನಗರ -89.38
  • ಶಿವಮೊಗ್ಗ  - 90.26
  • ತುಮಕೂರು -89.43
  • ಉಡುಪಿ -88.44 
  • ಉತ್ತರ ಕನ್ನಡ -89.87
  • ಯಾದಗಿರಿ - 90.03 
Latest Videos
Follow Us:
Download App:
  • android
  • ios