ನವದೆಹಲಿ[ಫೆ. 01]: ಮೋದಿ ಸರ್ಕಾರದ ನೇತೃತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಬಜೆಟ್ ಮಂಡಿಸಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಉದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಉತ್ತಮ ಕೊಡುಗೆ ನೀಡಿದೆ. ತೆರಿಗೆದಾರರಿಗೂ ಸಿಹಿ ಸುದ್ದಿ ಕೊಟ್ಟಿರುವ ನಿರ್ಮಲಾ ಚಿನ್ನ, ಬೆಳ್ಳಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆ ಬಿಡಿ ಮುಟ್ಟಿಸಿದ್ದಾರೆ. ಹಾಗಾದ್ರೆ ಬಜೆಟ್ ಜಾರಿ ಬಳಿಕ ಯಾವುದೆಲ್ಲಾ ಅಗ್ಗವಾಗುತ್ತೆ? ಯಾವೆಲ್ಲಾ ವಸ್ತುಗಳು ದುಬಾರಿಯಾಗುತ್ತೆ? ಇಲ್ಲಿದೆ ಪಟ್ಟಿ 

ಆದಾಯ ತೆರಿಗೆ ವಿನಾಯ್ತಿ ಬೆನ್ನಲ್ಲೆ ಬೆಲೆ ಏರಿಕೆ ಶಾಕ್

ಏನೆಲ್ಲಾ ಏರಿಕೆ?

* ಮದ್ಯ ಪ್ರಿಯರಿಗೆ ಶಾಕ್

* ಸಿಗರೇಟ್

* ಸೋಯಾ ಫೈಬರ್

* ಸೋಯಾ ಪ್ರೊಟೀನ್ 

* ಸಂಸ್ಕರಿಸಿದ ಹಾಲು

* ವಾಣಿಜ್ಯ ವಾಹನಗಳ ಬಿಡಿ ಭಾಗಗಳು

* ವೇಗವರ್ಧಕ ಪರಿವರ್ತಕಗಳು

* ತಾಮ್ರ

* ಪೇಪರ್

* ಕಚ್ಚಾ ಸಕ್ಕರೆ

* ಕೃಷಿ ಉತ್ಪನ್ನಗಳು

* ವಿದೇಶಿ ಚಪ್ಪಲಿ

* ಪೀಠೋಪಕರಣ

* ಆಟೋ

* ಬೈಕ್

* ಕಾರು

* ಕಬ್ಬಿಣ

*ಚಿನ್ನ

* ಸ್ಟೀಲ್ ಸತು ದುಬಾರಿ

* ಟೇಬಲ್ ಮೊದಲಾದ  ಅಡುಗೆ ಮನೆ ಉಪಕರಣಗಳು

* ಚೀನಾ ಸೆರಾಮಿಕ್ಸ್ ದುಬಾರಿ

* ವೈದ್ಯೋಪಕರಣ ಸಲಕರಣೆಗಳ

ಕೇಂದ್ರ ಬಜೆಟ್ 2020: ಎಲ್ಲಾ ಅಪ್ಡೇಟ್ಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಳಿಕೆ

* ಬಟ್ಟೆಗಳು

* ನ್ಯೂಸ್‌ಪ್ರಿಂಟ್, ಕಡಿಮೆ ತೂಕದ ಲೇಪಿತ ಕಾಗದ ಆಮದಿನ ಮೇಲಿನ ಅಬಕಾರಿ ಸುಂಕ ಶೇ. 5ರಷ್ಟು ಇಳಿಕೆ

* ಶುದ್ಧೀಕರಿಸಿದ ಟೆರೆಫ್ಥಾಲಿಕ್ ಆಮ್ಲ (ಪಿಟಿಎ)- Purified terephthalic acid (PTA)

ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ