Asianet Suvarna News Asianet Suvarna News

ನಗರದ 14 ಮಂದಿ ಇನ್‌ಸ್ಪೆಕ್ಟ​ರ್ಸ್ ವರ್ಗಾವಣೆ

ಪೊಲೀಸ್‌ ಇಲಾಖೆಯಲ್ಲಿ ಮತ್ತೆ 46 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದ್ದು, ನಗರದ 14 ಮಂದಿ ಇನ್‌ಸ್ಪೆಕ್ಟರ್‌ಗಳ ಸ್ಥಾನಪಲ್ಲಟವಾಗಿದೆ. ವರ್ಗಾವಣೆ ಆದವರು:

14 inspectors transfer From Karnataka Govt
Author
Bengaluru, First Published Oct 20, 2019, 7:35 AM IST

ಬೆಂಗಳೂರು [ಅ.20]:  ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮತ್ತೆ 46 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಮಾಡಲಾಗಿದ್ದು, ನಗರದ 14 ಮಂದಿ ಇನ್‌ಸ್ಪೆಕ್ಟರ್‌ಗಳ ಸ್ಥಾನಪಲ್ಲಟವಾಗಿದೆ. ವರ್ಗಾವಣೆ ಆದವರು:

ಪ್ರಕಾಶ್‌ಗೌಡ ಪಾಟೀಲ್‌- ಮಡಿವಾಳ, ಎನ್‌.ಆರ್‌.ವೆಂಕಟೇಶ್‌-ರಾಜಾಜಿನಗರ, ಎಂ.ಮಂಜುನಾಥ್‌- ಸದಾಶಿವನಗರ, ಬಿ.ಪಿ.ನಾಗರಾಜ್‌- ಸದಾಶಿವನಗರ ಸಂಚಾರ ಠಾಣೆ, ಸುನೀಲ್‌.ವೈ.ನಾಯಕ್‌- ಶ್ರೀರಾಮಪುರ, ಸಿದ್ದೇಗೌಡ- ಹೈಗ್ರೌಂಡ್ಸ್‌, ಘೋರ್ಪಡೆ ಯಲ್ಲಪ್ಪ- ಮೈಕೋ ಲೇಔಟ್‌. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್‌.ಕೆ.ರಮೇಶ್‌- ಸುದ್ದುಗುಂಟೆ ಪಾಳ್ಯ, ಬ್ರಿಜೇಶ್‌ ಮ್ಯಾಥ್ಯೂ- ಚಂದ್ರಾಲೇಔಟ್‌, ಕೆ.ಶ್ರೀನಿವಾಸಲು- ಪಿಟಿಎಸ್‌ ಥಣಿಸಂದ್ರ, ಎನ್‌.ಎಚ್‌.ರಾಜಶೇಖರ್‌- ಸಿಸಿಬಿ ಬೆಂಗಳೂರು, ಕೆ.ಟಿ.ನಾಗರಾಜ್‌- ವಿಧಾನಸೌಧ ಠಾಣೆ, ಎಂ.ಎಸ್‌.ಹಿತೇಂದ್ರ- ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ ಹಾಗೂ ಮಲ್ಲಪ್ಪ ಬೋಲೆತ್ತಿನ್‌- ಸಿಸಿಬಿ ಬೆಂಗಳೂರು.

Follow Us:
Download App:
  • android
  • ios