ಮುಂಬೈ(ಜ.05): ಹೊಸ ವರ್ಷದ ಆರಂಭದಲ್ಲೇ ಮಹೀಂದ್ರ ಬಂಪರ್ ಆಫರ್ ಘೋಷಿಸಿದೆ. ಮಹೀಂದ್ರ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಡಿಸ್ಕೌಂಟ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಆಫರ್ ಕೆಲ ದಿನಗಳು ಮಾತ್ರ ಲಭ್ಯವಿದೆ.

ಮಹೀಂದ್ರ KUV100
ಗರಿಷ್ಠ ಡಿಸ್ಕೌಂಟ್: 75,000 ರೂ

ಮಹೀಂದ್ರ TUV300
ಗರಿಷ್ಠ ಡಿಸ್ಕೌಂಟ್: 59,500 ರೂ

ಮಹೀಂದ್ರ ಬೊಲೆರೊ
ಗರಿಷ್ಠ ಡಿಸ್ಕೌಂಟ್: 34,000 ರೂ

ಮಹೀಂದ್ರ ಥಾರ್
ಗರಿಷ್ಠ ಡಿಸ್ಕೌಂಟ್:  6,000 ರೂ

ಮಹೀಂದ್ರ ಮರಾಜೋ
ಗರಿಷ್ಠ ಡಿಸ್ಕೌಂಟ್: 15,000 ರೂ

ಮಹೀಂದ್ರ ಸ್ಕಾರ್ಪಿಯೋ
ಗರಿಷ್ಠ ಡಿಸ್ಕೌಂಟ್: 75,000 ರೂ

ಮಹೀಂದ್ರ XUV500
ಗರಿಷ್ಠ ಡಿಸ್ಕೌಂಟ್: 64,000 ರೂ

ಮಹೀಂದ್ರ ಘೋಷಿಸಿರುವ ರಿಯಾಯಿತಗಳಲ್ಲಿ ಕೆಲ ಷರತ್ತುಗಳು ಅನ್ವಯಿಸುತ್ತದೆ. ಹೀಗಾಗಿ ಗ್ರಾಹಕರು ಪರಿಶೀಲಿಸಿ ಖರೀದಿಸುವುದು ಸೂಕ್ತ.