Asianet Suvarna News Asianet Suvarna News

ಫೋರ್ಡ್ ಫಿಗೋ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!

ಫೋರ್ಡ್ ಇಂಡಿಯಾ ನವೆಂಬರ್ ತಿಂಗಳ ಡಿಸ್ಕೌಂಟ್ ಘೋಷಿಸಿದೆ. ಪ್ರಮುಖ 4 ಕಾರುಗಳ ಮೇಲೆ ಫೋರ್ಡ್ ಭರ್ಜರಿ ಡಿಸ್ಕೌಂಟ್ ನೀಡಿದೆ. ನವೆಂಬರ್ ತಿಂಗಳ ಡಿಸ್ಕೌಂಟ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Hot Discounts On Ford Figo and Endeavour This November 2018
Author
Bengaluru, First Published Nov 10, 2018, 8:07 PM IST

ನವದೆಹಲಿ(ನ.10): ಫೋರ್ಡ್ ಇಂಡಿಯಾ ಕೆಲ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ನವೆಂಬರ್ ಡಿಸ್ಕೌಂಟ್‌ನಲ್ಲಿ ಪ್ರಮುಖವಾಗಿ ಫೋರ್ಡ್ ಫಿಗೋ ಹಾಗೂ ಫೋರ್ಡ್ ಎಂಡೇವರ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಫೋರ್ಡ್ ಫಿಗೋ ಟೈಟಾನಿಯಂ AT ಕಾರಿನ ಮೇಲೆ ಬರೋಬ್ಬರಿ 56 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಫಿಗೋ ಟ್ರೆಂಡ್ ಟೈಟಾನಿಯಂ ಪೆಟ್ರೋಲ್ ಕಾರಿನ ಮೇಲೆ 50 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಫೋರ್ಡ್ ನವೆಂಬರ್ ಡಿಸ್ಕೌಂಟ್

ಕಾರು ಡಿಸ್ಕೌಂಟ್
ಫಿಗೋ ಟ್ರೆಂಡ್ MT ಪೆಟ್ರೋಲ್ 50,310 ರೂಪಾಯಿ
ಫಿಗೋ ಟ್ರೆಂಡ್ MT ಡೀಸೆಲ್ 51,090 ರೂಪಾಯಿ
ಫಿಗೋ ಟೈಟಾನಿಯಂ AT 56,550 ರೂಪಾಯಿ
ಎಂಡೇವರ್ ಟ್ರೆಂಡ್ 4*2  AT 30,000 ರೂಪಾಯಿ

 

Follow Us:
Download App:
  • android
  • ios