ನವದೆಹಲಿ(ಜೂ.23): ಕೆಲ ವರ್ಷಗಳ ಹಿಂದೆ ಆಟೋಮ್ಯಾಟಿಕ್ (AMT) ಸೌಲಭ್ಯಗಳು ದುಬಾರಿ ಕಾರುಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಹಾಗಿಲ್ಲ. ಎಂಟ್ರಿ ಲೆವೆಲ್ ಕಾರಿನಲ್ಲೂ AMT ಟ್ರಾನ್ಸ್‌ಮಿಶನ್ ಲಭ್ಯವಿದೆ. ಈ ರೀತಿ ಕಡಿಮೆ ಬೆಲೆ ಹಾಗೂ ಎಂಟ್ರಿ ಲೆವೆಲ್ ಕಾರುಗಳಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಟ್ರೆಂಡ್ ಸೆಟ್ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ಸೆಲೆರಿಯೋ ಕಾರಿಗೆ ಸಲ್ಲಲಿದೆ.

ಇದನ್ನೂ ಓದಿ: ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!

ಭಾರತದಲ್ಲಿ ಕಡಿಮೆ ಬೆಲೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿರುವ ಹಲವು ಕಾರುಗಳಿವೆ. ಇದರಲ್ಲಿ ಅತ್ಯುತ್ತಮ AMT ಕಾರುಗಳ ವಿವರ ಇಲ್ಲಿದೆ.

ರೆನಾಲ್ಟ್ ಕ್ವಿಡ್ AMT
ಬೆಲೆ: 4.35 ಲಕ್ಷದಿಂದ 4.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್:  24.04 kmpl 

ಮಾರುತಿ ಸುಜುಕಿ ಅಲ್ಟೋ K10 AMT
ಬೆಲೆ: 4.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್:  24.07 kmpl.

ಮಾರುತಿ ಸುಜುಕಿ ಸೆಲೆರಿಯೋ AMT
ಬೆಲೆ: 4.97 ಲಕ್ಷದಿಂದ  5.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್:  23.1 kmpl

ಟಾಟಾ ಟಿಯಾಗೊ AMT
ಬೆಲೆ: 5.04 ಲಕ್ಷದಿಂದ  5.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್:  23.8 kmpl

ಹ್ಯುಂಡೈ ಸ್ಯಾಂಟ್ರೋ AMT
ಬೆಲೆ: 5.18  ಲಕ್ಷದಿಂದ 5.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮೈಲೇಜ್:  20.3 kmpl