Today November 27th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ವೃತ್ತಿಯಲ್ಲಿ ತೊಂದರೆ. ಅಸಮಾಧಾನದ ದಿನ. ಸಂಗಾತಿಯಲ್ಲಿ ಸಾಮರಸ್ಯ. ಬಂಧು-ಸ್ನೇಹಿತರ ಸಹಕಾರ. ಜಲ ಕ್ಷೇತ್ರಗಳಲ್ಲಿ ಲಾಭ. ಅಮ್ಮನವರಿಗೆ ಕ್ಷೀರ ಸಮರ್ಪಣೆ ಮಾಡಿ
ವೃಷಭ = ಸ್ನೇಹಿತರು-ಬಂಧುಗಳ ಸಹಕಾರ. ವೃತ್ತಿಯಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಹಿರಿಯರ ಮಾರ್ಗದರ್ಶನ. ತಾಯಿ-ಮಕ್ಕಳಲ್ಲಿ ಮನಸ್ತಾಪ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಮಿಥುನ = ಸ್ನೇಹಿತರು-ಬಂಧುಗಳ ಸಹಕಾರ. ಬುದ್ಧಿಬಲ. ಸ್ತ್ರೀಯರಿಗೆ ದು:ಖದ ವಾತಾವರಣ. ವೃತ್ತಿಯಲ್ಲಿ ಅನುಕೂಲ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಕರ್ಕ = ಕೆಲಸದಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಸ್ನೇಹಿತರಲ್ಲಿ ಉತ್ತಮ ಒಡನಾಟ. ದಾಂಪತ್ಯದಲ್ಲಿ ಮನಸತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ವಸ್ತ್ರಾಲಂಕಾರ ವ್ಯಾಪಾರದಲ್ಲಿ ಲಾಣ. ವ್ಯಾಪಾರಿಗಳಿಗೆ ಅನುಕೂಲ. ಆರೋಗ್ಯ ವ್ಯತ್ಯಾಸ. ಶಿವ ಕವಚ ಪಠಿಸಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಬುದ್ಧಿ ಮಂದತೆ. ಲಲಿತಾ ಸಹ್ರನಾಮ ಪಠಿಸಿ
ತುಲಾ = ಕೆಲಸದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನ್ಯೋನ್ಯತೆ. ಕುಟುಂಬ ಸೌಖ್ಯ. ನೀರಿನ ಪ್ರಾಯಾಣದಲ್ಲಿ ತೊಂದರೆ. ಗ್ರಾಮ ದೇವರ ದರ್ಶನ ಮಾಡಿ
ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ರಾಜಕಾರಣಿಗಳಿಗೆ ಅನುಕೂಲ. ಸರ್ಕಾರಿ ನೌಕರರಿಗೆ ಅನುಕೂಲ. ಗಂಟಲು-ಕಿವಿ ಬಾಧೆ. ಸ್ತ್ರೀಯರಿಗೆ ಭಯ. ಆಂಜನೇಯ ಪ್ರಾರ್ಥನೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಅಲಂಕಾರ ಕ್ಷೇತ್ರದವರಿಗೆ ಅಲೆದಾಟ. ಸ್ತ್ರೀಯರಿಗೆ ವ್ಯಯ. ಕುಟುಂಬದಲ್ಲಿ ಅಸಮಾಧಾನ. ಅಮ್ಮನವರಿಗೆ ಹಾಲು ಸಮರ್ಪಿಸಿ
ಮಕರ = ವೃತ್ತಿಯಲ್ಲಿ ಅನುಕೂಲ. ಬ್ಯಾಂಕಿಂಗ್ ಉದ್ಯೋಗದಲ್ಲಿ ಅನುಕೂಲ. ಹಾಲು-ಹೈನುಗಾರರಿಗೆ ಲಾಭ. ದಾಂಪತ್ಯದಲ್ಲಿ ಅನ್ಯೋನ್ಯತೆ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಸಾಮರಸ್ಯ. ಕ್ಷೇತ್ರ ದರ್ಶನ. ಬುದ್ಧಿವಂತರ ಭೇಟಿ. ಸ್ತ್ರೀಯರಿಗೆ ಆರೋಗ್ಯ ವ್ಯತ್ಯಾಸ. ಅಮ್ಮನವರಿಗೆ ಅಭಿಷೇಕ ಮಾಡಿಸಿ
ಮೀನ = ವೃತ್ತಿಯಲ್ಲಿ ಅನುಕೂಲ. ಬಂಧು-ಮಿತ್ರರ ಸಹಾಯ. ಚುರುಕು ಬುದ್ಧಿ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಇಷ್ಟದೇವತಾರಾಧನೆ ಮಾಡಿ
