Today January 7th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ನೀರಿನ ಕಂಟಕಗಳು. ಆರೋಗ್ಯದಲ್ಲಿ ಎಚ್ಚರ. ಕೃಷಿಕರಿಗೆ ತೊಂದರೆ. ಕಾರ್ಯಗಳಲ್ಲಿ ಹಿನ್ನಡೆ. ಸೇವಕರಿಂದ ಸಹಾಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಕಟೀಲು ದರ್ಗಾ ಪ್ರಾರ್ಥನೆ ಮಾಡಿ
ವೃಷಭ = ಕಾರ್ಯಗಳಲ್ಲಿ ಲಾಭ. ಸ್ನೇಹಿತರು ಬಂಧುಗಳ ಸಹಕಾರ. ಗಂಟಲಬಾಧೆ. ಆಂಜನೇಯ ಪ್ರಾರ್ಥನೆ ಮಾಡಿ
ಮಿಥುನ = ಆಹಾರ ವ್ಯತ್ಯಾಸ. ಹಣಕಾಸಿನ ತೊಂದರೆ. ನಂಬಿಕೆ ದ್ರೋಹ ಸಾಧ್ಯತೆ. ಕಾರ್ಯಗಳಲ್ಲಿ ಅನುಕೂಲ. ದುರ್ಗಾ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ
ಕರ್ಕ = ಕುಟುಂಬ ಸಹಕಾರ. ದಾಂಪತ್ಯದಲ್ಲಿ ಅನ್ಯೋನ್ಯತೆ. ವೃತ್ತಿಯಲ್ಲಿ ಅನುಕೂಲ. ಆರೋಗ್ಯ ಬಾಧೆ. ದುರ್ಗಾ ಪ್ರಾರ್ಥನೆ ಮಾಡಿ
ಸಿಂಹ = ಸಮಾಧಾನದ ದಿನ. ಲಾಭವೂ ಇದೆ-ವ್ಯಯವೂ ಇದೆ. ಕಾಲಿಗೆ ಪೆಟ್ಟಾಗಲಿದೆ. ಬಾಂಧವ್ಯಗಳಲ್ಲಿ ಎಚ್ಚರ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ= ಕಾರ್ಯಾನುಕೂಲ. ವಿದೇಶ ವಹಿವಾಟಿನ ಅನುಕೂಲ. ಸ್ತ್ರೀಯರಿಗೆ ಅಲೆದಾಟ. ನಷ್ಟದ ದಿನ. ಈಶ್ವರ ಪ್ರಾರ್ಥನೆ ಮಾಡಿ
ತುಲಾ = ಕಾರ್ಯಗಳಲ್ಲಿ ವಿಘ್ನಗಳು. ಸಂಗಾತಿಯಲ್ಲಿ ಸಾಮರಸ್ಯ. ಉತ್ತಮರ ಮಾರ್ಗದರ್ಶನ. ಸ್ನೇಹಿತರು-ಬಂಧುಗಳ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ
ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಕ್ಷೇತ್ರ ದರ್ಶನಗಳಲ್ಲಿ ತೊಡಕುಗಳು. ಗಣಪತಿ ಪ್ರಾರ್ಥನೆ ಮಾಡಿ
ಧನು= ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಬಂಧುಗಳ ಸಹಕಾರ. ಅಪಮಾನದ ದಿನ. ದುರ್ಗಾ ಸ್ತುತಿ ಪಠಿಸಿ
ಮಕರ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಿರಿಕಿರಿ. ಮಾನಸಿಕವಾಗಿ ಕಿರಿಕಿರಿ. ಸ್ನೇಹಿತರು-ಬಂಧುಗಳ ಸಹಕಾರ. ದುರ್ಗಾ ಪ್ರಾರ್ಥನೆ ಮಾಡಿ
ಕುಂಭ = ಕಾರ್ಯಗಳಲ್ಲಿ ಲಾಭ. ಆರಕ್ಷಕರಿಗೆ ಅನುಕೂಲ. ಸಂಗಾತಿಯಲ್ಲಿ ಸಹಕಾರ. ಸಾಲಬಾಧೆ. ನರಸಿಂಹ ಪ್ರಾರ್ಥನೆ ಮಾಡಿ
ಮೀನ= ವೃತ್ತಿಯಲ್ಲಿ ಸಹಕಾರ. ಪ್ರಯಾಣ ಸೌಖ್ಯ. ಬಂಧುಗಳ ಸಹಕಾರ. ಮಕ್ಕಳಿಂದ ಕಿರಿಕಿರಿ. ಲಲಿತಾಸಹಸ್ರನಾಮ ಪಠಿಸಿ
