Today January 5th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ= ಮಾತಿನಲ್ಲಿ ಕುಟುಂಬ ಘರ್ಷಣೆ. ಹಣಕಾಸಿನ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ತೊಂದರೆ. ನೀರಿನ ಸಮೃದ್ಧಿ. ಕೃಷಿಕರಿಗೆ ಅನುಕೂಲ. ಆಪ್ತರ ಜೊತೆ ಓಡಾಟ. ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ
ವೃಷಭ = ಕೆಲಸದಲ್ಲಿ ಹಿನ್ನಡೆ. ಹಣಕಾಸಿನ ಸಮೃದ್ಧಿ. ತಲೆ-ಕಣ್ಣಿನ ಬಾಧೆ. ಸಹೋದರರ್ಲಿ ಉತ್ತಮ ಒಡನಾಟ. ದುರ್ಗಾ ಕವಚ ಪಠಿಸಿ
ಮಿಥುನ = ಸುಗ್ರಾಸ ಭೋಜನ. ಕುಟುಂಬದಲ್ಲಿ ಸೌಖ್ಯ. ಮಾತಿನ ಬಲ. ಸ್ತ್ರೀಯರಿಗೆ ಅನುಕೂಲ. ದ್ರವ ವ್ಯಾಪಾರಿಗಳಿಗೆ ಲಾಭ. ಕಾಲಿಗೆ ಪೆಟ್ಟು. ದುರ್ಗಾ ಕವಚ ಪಠಿಸಿ
ಕರ್ಕ = ವಿದೇಶ ಪ್ರಯಾಣದಲ್ಲಿ ಅನುಕೂಲ. ಸ್ತ್ರೀಯರಿಗೆ ಬಲ. ಸಂಗಾತಿಯಲ್ಲಿ ಸಾಮರಸ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಸಿಂಹ= ಕಾರ್ಯಗಳಲ್ಲಿ ಹಿನ್ನಡೆ. ಸಿಹಿ ಪದಾರ್ಥ ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಅಧಿಕ ವ್ಯಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಕಹಿ ಘಟನೆ ಸಾಧ್ಯತೆ. ಗಣಪತಿ-ಶಿವ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಸಹೋದ್ಯೋಗಿಗಳ ಸಹಕಾರ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ದಾಂಪತ್ಯದಲ್ಲಿ ಅನುಕೂಲ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ
ತುಲಾ = ಕಾರ್ಯಾನುಕೂಲ. ವ್ಯಾಪಾರದಲ್ಲಿ ಲಾಭ. ಸ್ತ್ರೀಯರಿಗೆ ಅನುಕೂಲ. ದೇವತಾಕಾರ್ಯಗಳಲ್ಲಿ ಆಸಕ್ತಿ. ದಾಂಪತ್ಯದಲ್ಲಿ ಅನ್ಯೋನ್ಯತೆ. ವಸ್ತುಹಾನಿ. ಸೋಲು. ಲಲಿತಾ ಸಹಸ್ರನಾಮ ಪಠಿಸಿ
ವೃಷಭ = ಕಾರ್ಯಗಳಲ್ಲಿ ಅನುಕೂಲ. ಸಜ್ಜನರ ಮಾರ್ಗದರ್ಶನ. ತಂದೆ-ಮಕ್ಕಳಲ್ಲಿ ಅನ್ಯೋನ್ಯತೆ. ದಾಂಪತ್ಯದಲ್ಲಿ ಕಿರಿಕಿರಿ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಅನುಕೂಲ. ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮರಸ್ಯ. ಆರೋಗ್ಯ ಹಾನಿ. ಶಿವನಿಗೆ ರುದ್ರಾಭಿಷೇಕ ಮಾಡಿಸಿ
ಮಕರ = ಕಾರ್ಯಗಳಲ್ಲಿ ಒತ್ತಡ. ಸಂಗಾತಿಯಲ್ಲಿ ಸಾಮರಸ್ಯ. ಜಲ ವ್ಯಾಪಾರದಲ್ಲಿ ಅನುಕೂಲ. ಕೃಷಿ-ಹೈನು ಕ್ಷೇತ್ರದಲ್ಲಿ ಲಾಭ. ವ್ಯಪಾರದಲ್ಲಿ ಲಾಭ. ಬುದ್ಧಿ ಮಂಕಾಗಲಿದೆ. ಲಲಿತಾಸಹಸ್ರನಾಮ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಸಾಲ-ಶತ್ರುಗಳ ಬಾಧೆ. ಪ್ರಯಾಣದಲ್ಲಿ ಎಚ್ಚರ. ಗ್ರಾಮ ದೇವತಾದರ್ಶನ ಮಾಡಿ
ಮೀನ = ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಅನುಕೂಲ. ತಾಯಿ-ಮಕ್ಕಳಲ್ಲಿ ಅನ್ಯೋನ್ಯತೆ. ಭಯದ ವಾತಾವರಣ. ಆಂಜನೇಯ ಪ್ರಾರ್ಥನೆ ಮಾಡಿ
