Today January 2nd 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸುಗ್ರಾಸ ಭೋಜನ. ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಮಾನ್ಯತೆ. ವೃತ್ತಿಯಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ವೃಷಭ = ಕುಟುಂಬ ಸೌಖ್ಯ. ಆರೋಗ್ಯ ವೃದ್ಧಿ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಕಲಹ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಮಿಥುನ = ಕಾರ್ಯಾನುಕೂಲ. ಸ್ತ್ರೀಯರಿಗೆ ಅತಿನಷ್ಟ. ಅಲೆದಾಟ. ದಾಂಪತ್ಯದಲ್ಲಿ ಸಾಮರಸ್ಯ. ರೋಗಬಾಧೆ. ಸುಬ್ರಹ್ಮಣ್ಯ ಕವಚ ಪಠಿಸಿ

ಕರ್ಕ = ಕಾರ್ಯಗಳಲ್ಲಿ ಅನುಕೂಲ. ಹಾಲು-ಹೈನುಗಾರರಿಗೆ ಲಾಭ. ಸ್ತ್ರೀಯರಿಗೆ ಅನುಕೂಲ. ಮಕ್ಕಳಿಂದ ಕಿರಿಕಿರಿ. ಲಲಿತಾಸಹಸ್ರನಾಮ ಪಠಿಸಿ

ಸಿಂಹ= ಪ್ರಶಂಸೆಯ ದಿನ. ವೃತ್ತಿಯಲ್ಲಿ ಅನುಕೂಲ. ಹಿರಿಯರಿಂದ ಸಹಕಾರ. ದಾಂಫತ್ಯದಲ್ಲಿ ಮನಸ್ತಾಪ. ಪ್ರಯಾಣದಲ್ಲಿ ಜಾಗ್ರತೆ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಗುರು-ಹಿರಿಯರ ಸಂಪರ್ಕ. ಧರ್ಮ ಕಾರ್ಯಗಳಲ್ಲಿ ಅನುಕೂಲ. ಗಂಟಲಬಾಧೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ = ಕೆಲಸದಲ್ಲಿ ಶ್ರಮ. ಮನಸ್ಸಿಗೆ ಕಿರಿಕಿರಿ. ಬಂಧುಗಳ ಸಹಕಾರ. ಮಾತು ಒರಟಾಗಲಿದೆ. ಸುಬ್ರಹ್ಮಣ್ಯ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ದಾಂಪತ್ಯದಲ್ಲಿ ಅನುರಾಗ. ವ್ಯಾಪಾರದಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಸುಬ್ರಹ್ಮಣ್ಯ ಕವಚ ಪಠಿಸಿ

ಧನು = ವೃತ್ತಿಯಲ್ಲಿ ಪರಿಶ್ರಮ. ಕಾಲಿಗೆ ಪೆಟ್ಟಾಗಲಿದೆ. ಆಪ್ತರಜೊತೆ ಜಗಳ. ಸಂಗಾತಿಯಲ್ಲಿ ಅನ್ಯೋನ್ಯತೆ. ವಿಷ್ಣುಸಹಸ್ರನಾಮ ಪಠಿಸಿ

ಮಕರ = ಕಾರ್ಯಗಳಲ್ಲಿ ಪರಿಶ್ರಮ. ವಿದೇಶ ವಹಿವಾಟಿನ ಲಾಭ. ಸ್ತ್ರೀಯರಿಗೆ ಜಾಣ್ಮೆ. ಸಂಗಾತಿಯಲ್ಲಿ ಸಾಮರಸ್ಯ. ಮಕ್ಕಳಿಂದ ಸಹಕಾರ. ವಿಷ್ಣುಸಹಸ್ರನಾಮ ಪಠಿಸಿ

ಕುಂಭ = ವೃತ್ತಿಯಲ್ಲಿ ತೊಂದರೆ. ವ್ಯಾಪಾರದಲ್ಲಿ ಲಾಭ. ಕೃಷಿಕರಿಗೆ ಲಾಭ. ಸ್ನೇಹಿತರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ

ಮೀನ = ವೃತ್ತಿಯಲ್ಲಿ ಅನುಕೂಲ. ಸಹೋದರರಲ್ಲಿ ಅನ್ಯೋನ್ಯತೆ. ತಂದೆ-ಮಕ್ಕಳಲ್ಲಿ ಕಿರಿಕಿರಿ. ಸ್ನೇಹಿತರ ಸಹಕಾರ. ನರಸಿಂಹ ಪ್ರಾರ್ಥನೆ ಮಾಡಿ