Today January 24th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಹಿರಿಯರಿಂದ ಪರಿಶ್ರಮ. ಸ್ತ್ರೀಯರಿಗೆ ಕಾರ್ಯ ಒತ್ತಡ. ವೃತ್ತಿಯಲ್ಲಿ ಅನುಕೂಲ. ದಾಂಪತ್ಯದಲ್ಲಿ ಸಾಮಸರ್ಯ. ವ್ಯಾಪಾರದಲ್ಲಿ ತಗಾದೆ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ = ಲಾಭದ ದಿನ. ಹಿರಿಯರಿಂದ ಮಾರ್ಗದರ್ಶನ. ಸ್ತ್ರೀಯರಿಗೆ ಬಲ. ಆರೋಗ್ಯ ವ್ಯತ್ಯಾಸ. ವೃತ್ತಿಯಲ್ಲಿ ಅನುಕೂಲ. ದುರ್ಗಾ ಕವಚ ಪಠಿಸಿ

ಮಿಥುನ = ಧನಲಾಭ. ಬುದ್ಧಿ ಮಂದವಾಗಲಿದೆ. ಮಕ್ಕಳಿಂದ ಕಿರಿಕಿರಿ. ಜಾಗ್ರತೆ ಬೇಕು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕರ್ಕ = ಕಾರ್ಯಗಳಲ್ಲಿ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಧರ್ಮ ಕಾರ್ಯಗಳಲ್ಲಿ ಸಹಕಾರ. ವ್ಯಾಪಾರದಲ್ಲಿ ಎಚ್ಚರವಹಿಸಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಸಿಂಹ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ನಷ್ಟ. ಅಪಮಾನ ಸಾಧ್ಯತೆ. ಭಯದ ವಾತಾಔರಣ. ಕಿವಿ-ಗಂಟಲ ಬಾಧೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಆಹಾರ ವ್ಯತ್ಯಾಸ. ಹಣಕಾಸಿನ ತೊಂದರೆ. ವ್ಯಾಪಾರದಲ್ಲಿ ಲಾಭ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಗಳಲ್ಲಿ ಶತ್ರುಬಾಧೆ. ತಲೆ ನೋವು. ಸಹೋದರರ ಸಹಕಾರ. ಗುರುಗಳ ಮಾರ್ಗದರ್ಶನದಿಂದ ಸಹಾಯ. ದುರ್ಗಾ ಕವಚ ಪಠಿಸಿ

ವೃಶ್ಚಿಕ = ಕಾರ್ಯಗಳಲ್ಲಿ ಅನುಕೂಲ. ಸಂಗಾತಿಯಲ್ಲಿ ಸಾಮರಸ್ಯ. ಮಕ್ಕಳಿಂದ ಸಹಾಯ. ಕಾಲಿಗೆ ಪೆಟ್ಟಾಗಲಿದೆ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸಿ

ಧನು = ಲಾಭದಾಯಕ ದಿನ. ಕೆಲಸದಲ್ಲಿ ಅನುಕೂಲ. ಪ್ರಯಾಣ ಸೌಖ್ಯ. ಸಂಗಾತಿಯಲ್ಲಿ ಸಾಮರಸ್ಯ. ಇಷ್ಟದೇವತಾರಾಧನೆ ಮಾಡಿ

ಮಕರ = ಸಹೋದರರ ಸಹಕಾರ. ಪ್ರಯಾಣ ಸೌಖ್ಯ. ಬಂಧು-ಮಿತ್ರರಲ್ಲಿ ಸಹಕಾರ. ಕಾರ್ಯಗಳಲ್ಲಿ ತೊಡಕು. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ

ಕುಂಭ = ಕುಟುಂಬ ಸೌಖ್ಯ. ಹಿರಿಯರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲ. ಆಲಸ್ಯದ ದಿನ. ಆಂಜನೇಯ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳ ಸಹಕಾರ. ಮಕ್ಕಳಿಂದ ತೊಂದರೆ. ಅಪಮಾನ ಸಾಧ್ಯತೆ. ಲಲಿತಾ ಸಹಸ್ರನಾಮ ಪಠಿಸಿ