Today January 17th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಬುದ್ಧಿವಂತರ ಸಂಪರ್ಕ. ದೇವ ಕಾರ್ಯಗಳಲ್ಲಿ ಭಾಗಿ. ಸಹೋದರರ ಸಹಕಾರ. ನಂಬಿಕೆಯ ದಿನ. ಸಂಗಾತಿಯಲ್ಲಿ ಮನಸ್ತಾಪ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ವೃಷಭ = ಶುಭಕಾರ್ಯಗಳು. ಸ್ತ್ರೀಯರಿಗೆ ಧನನಷ್ಟ. ಸಾಲ-ಶತ್ರುಗಳ ಬಾಧೆ. ರೋಗ ಬಾಧೆ. ಕಾರ್ಯಾನುಕೂಲ. ಬುದ್ಧಿವಂತರ ಭೇಟಿ. ಅಮ್ಮನವರಿಗೆ ಹೆಸರುಕಾಳು ಸಮರ್ಪಿಸಿ
ಮಿಥುನ = ಆರೋಗ್ಯ ವ್ಯತ್ಯಾಸ. ಬಂಧುಗಳಲ್ಲಿ ವಿಶ್ವಾಸ ಕಳೆದುಕೊಳ್ಳುವಿರಿ. ಆತ್ಮೀಯರಿಂದ ನಷ್ಟ. ಸಂಗಾತಿಯಲ್ಲಿ ಸಾಮರಸ್ಯ. ವೃತ್ತಿಯಲ್ಲಿ ಅನುಕೂಲ. ವಿಷ್ಣುಸಹಸ್ರನಾಮ ಪಠಿಸಿ
ಕರ್ಕ = ಕೆಲಸದಲ್ಲಿ ಅನುಕೂಲ.ಅತಿವ್ಯಯ. ಪ್ರಯಾಣದಲ್ಲಿ ತೊಂದರೆ. ಗಣಪತಿ ಪ್ರಾರ್ಥನೆ ಮಾಡಿ
ಸಿಂಹ = ಕಾರ್ಯಗಳಲ್ಲಿ ಬುದ್ಧಿಬಲ. ಮಕ್ಕಳಿಂದ ಸಹಾಯ. ಭಯ-ನಂಬಿಕೆ ಹಾಳಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆಂಜನೇಯ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಾನುಕೂಲ. ಬುದ್ಧಿಚಾತುರ್ಯ. ವಸ್ತ್ರ ವ್ಯಾಪಾರದಲ್ಲಿ ಅನುಕೂಲ. ಬುದ್ಧಿವಂತರಿಗೆ ಅನುಕೂಲ. ಸ್ಥಾನಮಾನ ಸಾಧ್ಯತೆ. ಆಹಾರ ವ್ಯತ್ಯಾಸ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ತುಲಾ = ಕಾರ್ಯಲಾಭ. ಧನ ಲಾಭ. ಮಾತಿನ ಬಲ. ಸಂಗಾತಿಯಲ್ಲಿ ಸಾಮರಸ್ಯ. ಆರೋಗ್ಯ ವ್ಯತ್ಯಾಸ. ದುರ್ಗಾ ಕವಚ ಪಠಿಸಿ
ವೃಶ್ಚಿಕ = ಸ್ತ್ರೀಯರಿಗೆ ಅನುಕೂಲ. ಮಾತಿನ ಬಲ. ವ್ಯಯವೂ ಇದೆ. ವೃತ್ತಿಯಲ್ಲಿ ಅನುಕೂಲ. ಕುಟುಂಬ ಸಹಕಾರ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಧನು = ಹಲವು ಆಲೋಚನೆಗಳ ದಿನ. ಧರ್ಮ ಕಾರ್ಯಗಳಲ್ಲಿ ಆಸಕ್ತಿ. ಶುಭ ಕಾರ್ಯಗಳ ಚಿಂತನೆ. ವೃತ್ತಿಯಲ್ಲಿ ಅನುಕೂಲ. ವಿದೇಶ ಸಂಪರ್ಕ. ಮಾತಿನಲ್ಲಿ ಜಾಣ್ಮೆ. ವಿದ್ಯಾರ್ಥಿಗಳಿಗೆ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮಕರ = ಸ್ವಂತ ಕಾರ್ಯಗಳಲ್ಲಿ ಜಾಣ್ಮೆ. ಸಾಲದ ದಿನ. ಬಂಧುಗಳಲ್ಲಿ ವಿಶ್ವಾಸ. ಕಾರ್ಯಗಳಲ್ಲಿ ವಿಘ್ನಗಳು. ವಿಷ್ಣು ಸಹಸ್ರನಾಮ ಪಠಿಸಿ
ಕುಂಭ = ಕಾರ್ಯ ಕೌಶಲ್ಯ. ಆತ್ಮೀಯರಿಂದ ದೂರಾಗುವಿರಿ. ಚುರುಕು ಬುದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲ. ಸ್ತ್ರೀಯರಿಗೆ ಮಾರ್ಗದರ್ಶನ. ವಿಷ್ಣು ಸಹಸ್ರನಾಮ ಪಠಿಸಿ
ಮೀನ = ಪರಸ್ಪರ ಸಹಕಾರಗಳು. ಸಂಗಾತಿಯಲ್ಲಿ ಸಾಮರಸ್ಯ. ಬೌದ್ಧಿಕ ಸಲಹೆ. ಮಿತ್ರರಲ್ಲಿ ವಿಶ್ವಾಸ. ವಸ್ತು ನಷ್ಟತೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ
