Today January 13th 2026 horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸಂಗಾತಿಯಲ್ಲಿ ಸಾಮರಸ್ಯ. ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಲಾಭ. ವೃತ್ತಿಯಲ್ಲಿ ಅನುಕೂಲ. ಮಕ್ಕಳಿಂದ ಕಿರಿಕಿರಿ. ಲಲಿತಾಸಹಸ್ರನಾಮ ಪಠಿಸಿ

ವೃಷಭ = ವೃತ್ತಿಯಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಶುಭ ಚಿಂತನೆಗಳು. ಕಲಾವಿದರಿಗೆ ಅನುಕೂಲ. ಸ್ತ್ರೀಯರಿಗೆ ಸಾಲ. ದುರ್ಗಾ ಸ್ತುತಿ ಪಠಿಸಿ

ಮಿಥುನ = ವೃತ್ತಿಯಲ್ಲಿ ಅನುಕೂಲ. ಸಹೋದರರು-ಸೇವಕರಿಂದ ಕಿರಿಕಿರಿ. ಮಕ್ಕಳಿಂದ ಅನುಕೂಲ. ದಾಂಪತ್ಯದಲ್ಲಿ ಅನುರಾಗ. ಆಂಜನೇಯ ಪ್ರಾರ್ಥನೆ ಮಾಡಿ

ಕರ್ಕ = ಕೃಷಿಕರಿಗೆ ಅನುಕೂಲ. ಹಳ್ಳಿಗಳಲ್ಲಿ ಶುಭ ವಾತಾವರಣ. ಸ್ನೇಹಿತರಲ್ಲಿ ಆತ್ಮೀಯತೆ. ಆರೋಗ್ಯ ವ್ಯತ್ಯಾಸ. ದಾಂಪತ್ಯದಲ್ಲಿ ಸಾಮರಸ್ಯ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ = ವೃತ್ತಿಯಲ್ಲಿ ಅನುಕೂಲ. ವ್ಯಯವೂ ಇದೆ. ತಲೆ ಭಾಗದಲ್ಲಿ ತೊಂದರೆ. ಸ್ತ್ರೀಯರಿಗೆ ಕಠಿಣ ಪರಿಸ್ಥಿತಿ. ಸಂಗಾತಿಯಲ್ಲಿ ಅಸಮಾಧಾನ. ಸಾಲದ ದಿನ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಲಾಭ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ಮಾತಿನ ಬಲ. ಕಲಾವಿದರಿಗೆ ಅನುಕೂಲ. ಆದಿತ್ಯ ಹೃದಯ ಪಠಿಸಿ

ತುಲಾ = ವೃತ್ತಿಯಲ್ಲಿ ಅನುಕೂಲ. ಸ್ವಂತ ವ್ಯಾಪಾರದಲ್ಲಿ ಲಾಭ. ವಿದೇಶ ವಹಿವಾಟಿನ ಲಾಭ. ಇಷ್ಟದೇವತಾರಾಧನೆ ಮಾಡಿ

ವೃಶ್ಚಿಕ = ಸ್ತ್ರೀಯರಿಗೆ ಅಲೆದಾಟ. ವೃತ್ತಿಯಲ್ಲಿ ತೊಂದರೆ. ಸೇವಕರು-ಸಹಾಯಕರಿಂದ ಅನುಕೂಲ. ಕುಟುಂಬ ಸೌಖ್ಯ. ಗಣಪತಿಗೆ ಅಕ್ಕಿ ಸಮರ್ಪಣೆ ಮಾಡಿ

ಧನು = ಕಾರ್ಯಾನುಕೂಲ. ವಸ್ತ್ರಾಲಂಕಾರ ವ್ಯಾಪಾರದಲ್ಲಿ ಅನುಕೂಲ. ಸ್ತ್ರೀಯರಿಗೆ ಸಹಕಾರ. ತಂದೆ-ಮಕ್ಕಳಲ್ಲಿ ಮನಸ್ತಾಪ. ನರಸಿಂಹ ಪ್ರಾರ್ಥನೆ ಮಾಡಿ

ಮಕರ = ವೃತ್ತಿಯಲ್ಲಿ ಲಾಭ. ದಾಂಪತ್ಯದಲ್ಲಿ ಸಾಮರಸ್ಯ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ವಸ್ತುಹಾನಿ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ

ಕುಂಭ = ಶುಭಕಾರ್ಯ ಚಿಂತನೆ. ಕಾರ್ಯದಲ್ಲಿ ಅನುಕೂಲ. ಸ್ತ್ರೀಯರಿಗೆ ವ್ಯಯ. ಸ್ನೇಹಿತರೊಂದಿಗೆ ವ್ಯಯ. ಪ್ರಯಾಣದಲ್ಲಿ ಎಚ್ಚರವಹಿಸಿ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಮೊಸರು ದಾನ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಅಪಮಾನ. ಸಾಲ-ಆರೋಗ್ಯ ವ್ಯತ್ಯಾಸ. ಶಿವ ಕವಚ ಪಠಿಸಿ