Today December 27th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಸ್ನೇಹಿತರು-ಬಂಧುಗಳಲ್ಲಿ ಬೇಸರ. ಆಪ್ತರು ದೂರಾಗುತ್ತಾರೆ. ಹಾಲು-ಹೈನು ಕ್ಷೇತ್ರದಲ್ಲಿ ಪರಿಶ್ರಮ. ಕೃಷಿಕರಿಗೆ ವ್ಯಯ. ವೃತ್ತಿಯಲ್ಲಿ ಅಲ್ಪ ಸಹಕಾರ. ಈಶ್ವರ ಪ್ರಾರ್ಥನೆ ಮಾಡಿ

ವೃಷಭ = ಕುಟುಂಬ ಸೌಖ್ಯ. ಹಿರಿಯರಿಂದ ಸಹಕಾರ. ಔಷಧ-ಕೃಷಿಕರಿಗೆ ಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಪ. ವಸ್ತುಹಾನಿ. ಸುಬ್ರಹ್ಮಣ್ಯ ಸ್ವಾಮಿಗೆ ನವಧಾನ್ಯ ದಾನ ಮಾಡಿ

ಮಿಥುನ = ಕಾರ್ಯಗಳಲ್ಲಿ ಧನಲಾಭ. ಶ್ರಮಜೀವಿಗಳಿಗೆ ಅನುಕೂಲ. ದಾಂಪತ್ಯದಲ್ಲಿ ಕಿರಿಕಿರಿ. ಧನ ಸಮೃದ್ಧಿ. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಕರ್ಕ = ಕಾರ್ಯಾನುಕೂಲ. ಶತ್ರುಗಳ ಬಾಧೆ. ತಂದೆ-ಮಕ್ಕಳಲ್ಲಿ ಮನಸ್ತಾಪ. ಅಲೆದಾಟ. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಸಿಂಹ = ವೃತ್ತಿಯಲ್ಲಿ ಲಾಭ. ಸಿಹಿ ಪದಾರ್ಥವ್ಯಾಪಾರದಲ್ಲಿ ಲಾಭ. ಸತ್ಕಾರ್ಯಗಳು. ಸ್ತ್ರೀಯರಿಗೆ ನಷ್ಟ. ಶಿವ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಂದರೆ. ಭೂ-ಗೃಹ ವ್ಯವಹಾರದಲ್ಲಿ ತೊಂದರೆ. ದಾಂಪತ್ಯದಲ್ಲಿ ಕಿರಿಕಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ = ಕಾರ್ಯಸ್ಥಳದಲ್ಲಿ ಕಿರಿಕಿರಿ. ಆರೋಗ್ಯ ವ್ಯತ್ಯಾಸ. ಸೇವಕರಿಂದ ಕಿರಿಕಿರಿ. ಭಯ-ಆತಂಕ. ಆಂಜನೇಯ ಪ್ರಾರ್ಥನೆ ಮಾಡಿ

ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ಹಣಕಾಸಿನ ಎಚ್ಚರಿಕೆ ಇರಲಿ. ಆಹಾರ ವ್ಯತ್ಯಾಸ. ಸ್ತ್ರೀಯರಿಗೆ ಮಕ್ಕಳಿಂದ ಕಿರಿಕಿರಿ. ಲಲಿತಾ ಪ್ರಾರ್ಥನೆ ಮಾಡಿ

ಧನು = ಕಾರ್ಯಗಳಲ್ಲಿ ಪರಿಶ್ರಮ. ಪ್ರಯಾಣದಲ್ಲಿ ತೊಂದರೆ. ಹೃದಯ ಸಂಬಂಧಿ ಬಾಧೆಗಳು. ನೀರಿನ ಸಮಸ್ಯೆಗಳು. ಆಹಾರ ವ್ಯತ್ಯಾಸ. ಆಂಜನೇಯ ಪ್ರಾರ್ಥನೆ ಮಾಡಿ

ಮಕರ = ವೃತ್ತಿಯಲ್ಲಿ ಪರಿಶ್ರಮ. ಅಲೆದಾಟ. ದಾಂಪತ್ಯದಲ್ಲಿ ಸಾಮರಸ್ಯ. ಸೇವಕರಿಂದ ಅನುಕೂಲ. ಆಹಾರ ವ್ಯತ್ಯಾಸ. ಆಂಜನೇಯ ಪ್ರಾರ್ಥನೆ ಮಾಡಿ

ಕುಂಭ = ವೃತ್ತಿಯಲ್ಲಿ ಅನುಕೂಲ. ಕುಟುಂಬ ಕಲಹ. ಉನ್ನತ ಶಿಕ್ಷಣದಲ್ಲಿ ಮಾರ್ಗದರ್ಶನ. ಗುರು-ಶಿಷ್ಯರಲ್ಲಿ ಉತ್ತಮ ಬಾಂಧವ್ಯ. ವಿಷ್ಣುಸಹಸ್ರನಾಮ ಪಠಿಸಿ

ಮೀನ = ವೃತ್ತಿಯಲ್ಲಿ ಮಿಶ್ರಫಲ. ಸ್ನೇಹಿತರ ಸಹಕಾರ. ಮಕ್ಕಳಲ್ಲಿ ವಾತ್ಸಲ್ಯ. ವ್ಯಾಪಾರದಲ್ಲಿ ಅನುಕೂಲ. ಗಣಪತಿಗೆ ಬೆಲ್ಲ ಸಮರ್ಪಣೆ ಮಾಡಿ