Today December 25th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಮೇಷ = ಔಷಧ ವ್ಯಾಪಾರಿಗಳಿಗೆ ಅನುಕೂಲ. ಚರ್ಮ ಬಾಧೆ. ಬಂಧು-ಮಿತ್ರರಿಂದ ಮಿತ್ರರಿಂದ ನಷ್ಟ. ಕಾರ್ಯಗಳ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ
ವೃಷಭ = ಕಾರ್ಯಗಳಲ್ಲಿ ಅನುಕೂಲ. ಸ್ತ್ರೀಯರಿಗೆ ಹಿನ್ನಡೆ. ಬರವಣಿಗೆ ಕ್ಷೇತ್ರದವರಿಗೆ ಅನುಕೂಲ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ನರಸಿಂಹ ಪ್ರಾರ್ಥನೆ ಮಾಡಿ
ಮಿಥುನ = ಕೆಲಸದಲ್ಲಿ ಅನುಕೂಲ. ಚರ್ಮ ಬಾಧೆ. ತಾಯಿ ಮಕ್ಕಳಲ್ಲಿ ಮನಸ್ತಾಪ. ಪ್ರಯಾಣದಲ್ಲಿ ತೊಂದರೆ. ನರಸಿಂಹ ಕವಚ ಪಠಿಸಿ
ಕರ್ಕ = ಆರೋಗ್ಯ ವ್ಯತ್ಯಾಸ. ನೀರಿನ ಬಾಧೆ. ಸ್ತ್ರೀಯರಿಗೆ ಅಸಮಾಧಾನ. ಬುದ್ಧಿಯಲ್ಲಿ ಮಂಕುತನ. ಉನ್ನತ ಶಿಕ್ಷಣದಲ್ಲಿ ತೊಂದರೆ. ನರಸಿಂಹ ಪ್ರಾರ್ಥನೆ ಮಾಡಿ
ಸಿಂಹ = ಪ್ರಯಾಣದಲ್ಲಿ ತೊಂದರೆ. ಬಂಧು-ಮಿತ್ರರಲ್ಲಿ ಕಿರಿಕಿರಿ. ಸ್ತ್ರೀಯರಿಗೆ ದಾಂಪತ್ಯದಲ್ಲಿ ಬೇಸರ. ಮಾನಸಿಕವಾಗಿ ಕುಗ್ಗುವಿರಿ. ಶಿವಶಕ್ತಿಯರ ಪ್ರಾರ್ಥನೆ ಮಾಡಿ
ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಗಂಟಲಬಾಧೆ. ಬಂಧು-ಸ್ನೇಹಿತರ ಸಹಕಾರ. ಸ್ತ್ರೀಯರಿಗೆ ಅಲರ್ಜಿ. ನಾಗ ಕವಚ ಪಠಿಸಿ
ತುಲಾ = ವೃತ್ತಿಯಲ್ಲಿ ಕಿರಿಕಿರಿ. ಆಲೋಚನಾಶಕ್ತಿ ಹೆಚ್ಚಲಿದೆ. ಉದರ ಬಾಧೆ. ಸಂಗಾತಿಯಲ್ಲಿ ಸಾಮರಸ್ಯ. ಸ್ವಲ್ಪ ಕಹಿಮಾತು. ನರಸಿಂಹ ಪ್ರಾರ್ಥನೆ ಮಾಡಿ
ವೃಶ್ಚಿಕ = ಚರ್ಮ ಸಮಸ್ಯೆಗಳು. ತಲೆ ಭಾಗದಲ್ಲಿ ತೊಂದರೆ. ವೃತ್ತಿಯಲ್ಲಿ ಅನುಕೂಲ. ಧನ ಲಾಭ. ಸಂಗಾತಿಯಲ್ಲಿ ಅನ್ಯೋನ್ಯತೆ. ಕೃಷಿಕರಿಗೆ ಹಿನ್ನಡೆ. ಪ್ರಯಾಣದಲ್ಲಿ ತೊಂದರೆ. ದುರ್ಗಾ ಸ್ತುತಿ ಪಠಿಸಿ
ಧನು = ವೃತ್ತಿಯಲ್ಲಿ ತೊಂದರೆ. ಸಂಗಾತಿಯಲ್ಲಿ ಸಾಮರಸ್ಯ. ವ್ಯಾಪಾರದಲ್ಲಿ ಅನುಕೂಲ. ಸಹೋದರರಲ್ಲಿ ಘರ್ಷಣೆ. ನರಸಿಂಹ ಪ್ರಾರ್ಥನೆ ಮಾಡಿ
ಮಕರ = ನೀರಿನ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ. ಆಹಾರ ವ್ಯತ್ಯಾಸ. ಕೆಲಸದಲ್ಲಿ ಲಾಭ. ವ್ಯಾಪಾರ ಲಾಭ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಕುಂಭ = ತಲೆ ಭಾಗದಲ್ಲಿ ಬಾಧೆ. ಜಲರೋಗಬಾಧೆ. ಕಾರ್ಯಗಳಲ್ಲಿ ವಿಘ್ನಗಳು. ಬೌದ್ಧಿಕ ಚರ್ಚೆಗಳು. ಲಲಿತಾ ಪ್ರಾರ್ಥನೆ ಮಾಡಿ. ದುರ್ಗಾ ಕವಚ ಪಠಿಸಿ
ಮೀನ = ಹೆಚ್ಚಿನ ವ್ಯಯ. ಮಕ್ಕಳಿಂದ ತೊಂದರೆ. ಬಂಧು-ಮಿತ್ರರ ಸಹಕಾರ. ದಾಂಪತ್ಯದಲ್ಲಿ ಮನಸ್ತಾಪ. ವಿಷ್ಣುಸಹಸ್ರನಾಮ ಪಠಿಸಿ
