Today December 21st horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಮಕ್ಕಳಿಂದ ಅಸಮಾಧಾನ. ಉದರ ಬಾಧೆ. ಆಹಾರ ವ್ಯತ್ಯಾಸ. ವೃತ್ತಿಯಲ್ಲಿ ಅನುಕೂಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವೃಷಭ = ಕಾರ್ಯಗಳಲ್ಲಿ ಅನುಕೂಲ. ಹಿರಿಯರ ಸಹಕಾರ. ಕುಟುಂಬ ಸಹಕಾರ. ಸ್ತ್ರೀಯರ ಆರೋಗ್ಯ ವ್ಯತ್ಯಾಸ. ಪ್ರಯಾಣದಲ್ಲಿ ತೊಂದರೆ. ಗ್ರಾಮ ದೇವತಾದರ್ಶನ ಮಾಡಿ

ಮಿಥುನ = ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಹಕಾರ. ದಾಂಪತ್ಯದಲ್ಲಿ ಅನುರಾಗ. ಭಯ-ಗಂಟಲ ಬಾಧೆ. ಧನ್ವಂತರಿ ಪ್ರಾರ್ಥನೆ ಮಾಡಿ

ಕರ್ಕ = ಆಹಾರ ವ್ಯತ್ಯಾಸ. ಹಣಕಾಸು ವ್ಯತ್ಯಾಸ. ಕಾರ್ಯಗಳಲ್ಲಿ ಅನುಕೂಲ. ಆರೋಗ್ಯ ಬಾಧೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಸಿಂಹ = ಕಾರ್ಯಗಳಲ್ಲಿ ಅನುಕೂಲ. ಸಿಹಿ ಪದಾರ್ಥದ ವ್ಯಾಪಾರದಲ್ಲಿ ಲಾಭ. ಮಕ್ಕಳಿಮದ ಸಹಾಯ. ಆರೋಗ್ಯ ವ್ಯತ್ಯಾಸ. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ = ಕಾರ್ಯಗಳಲ್ಲಿ ಪ್ರಶಂಸೆ. ಮಾನ್ಯತೆ ಸಿಗಲಿದೆ. ಸ್ನೇಹಿತರು-ಬಂಧುಗಳ ಸಹಕಾರ. ಕಾಲಿಗೆ ಪೆಟ್ಟಾಗಲಿದೆ. ಇಷ್ಟದೇವತಾರಾಧನೆ ಮಾಡಿ

ತುಲಾ = ವೃತ್ತಿಯಲ್ಲಿ ಅನುಕೂಲ. ಹಿರಿಯರಿಂದ ಸಹಕಾರ. ಕಾರ್ಯಗಳಲ್ಲಿ ಮುನ್ನಡೆ. ಸಹೋರರ ಸಹಕಾರ. ಧರ್ಮ ಕಾರ್ಯಗಳು ನಡೆಯಲಿವೆ. ಗುರು ಪ್ರಾರ್ಥನೆ ಮಾಡಿ

ವೃಷಭ = ವೃತ್ತಿಯಲ್ಲಿ ತೊಂದರೆಗಳು. ಕುಟುಂಬ ಸಹಕಾರ. ಸ್ತ್ರೀಯರಲ್ಲಿ ಗಲಾಟೆಗಳು. ಚರ್ಮ ಸಮಸ್ಯೆ. ನರಸಿಂಹ ಕವಚ ಪಠಿಸಿ

ಧನು = ಸಂಗಾತಿಯಲ್ಲಿ ಸಾಮರಸ್ಯ. ಕೆಲಸದಲ್ಲಿ ಪರಿಶ್ರಮ. ಸ್ನೇಹಿತರ ಒಡನಾಟ. ಗುರು ಪ್ರಾರ್ಥನೆ ಮಾಡಿ

ಮಕರ = ಪರಿಶ್ರಮದ ದಿನ. ನಷ್ಟ-ದು:ಖದ ವಾತಾವರಣ. ಸ್ತ್ರೀಯರಿಗೆ ಅಲೆದಾಟ. ದಾಂಪತ್ಯದಲ್ಲಿ ಅಸಮಾಧಾನ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕುಂಭ = ವೃತ್ತಿಯಲ್ಲಿ ಅನುಕೂಲ. ಬುದ್ಧಿ ಮಂಕಾಗಲಿದೆ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ. ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಮೀನ = ಕಾರ್ಯಗಳಲ್ಲಿ ಅನುಕೂಲ. ಬಂಧುಗಳ ಒಡನಾಟ. ಸ್ನೇಹಿತರಲ್ಲಿ ಸಾಮರಸ್ಯ. ಸಾಲದ ತೊಂದರೆ. ಈಶ್ವರ ಪ್ರಾರ್ಥನೆ ಮಾಡಿ